Blog number 1112. ಆನಂದಪುರಂನ ಸಾಹಿತ್ಯ ಹಬ್ಬ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ ಖ್ಯಾತ ಸಾಹಿತಿ ಅಂಕಣಕಾರ ಅರವಿಂದ ಚೊಕ್ಕಾಡಿಯವರು
#ಚಿಕ್ಕ_ಚೊಕ್ಕ_ಕಾರ್ಯಕ್ರಮ_ಉದ್ಘಾಟನೆ_ಅರವಿಂದ_ಚೊಕ್ಕಾಡಿಯವರಿಂದ #ನಾಳೆ_ದಿನಾಂಕ_11_ಡಿಸೆಂಬರ್_2022ರ_ಭಾನುವಾರ_ಬೆಳಿಗ್ಗೆ_11ರಿಂದ. #ಆನಂದಪುರಂನ_ನಮ್ಮ_ಕೃಷ್ಣಸರಸ_ಕಲ್ಯಾಣಮಂದಿರದಲ್ಲಿ #ಸಾಗರ_ತಾಲ್ಲೂಕ್_ಮತ್ತು_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್ತು_ಆಯೋಜಿಸಿದೆ. #ಸಾಹಿತ್ಯ_ಹಬ್ಬದಲ್ಲಿ_ನನ್ನೆರೆಡು_ಪುಸ್ತಕ_ಅವಲೋಕನ #ಒಂದೇ_ಕುಟುಂಬದ_ತಂದೆ_ಮತ್ತು_ಆರು_ಮಕ್ಕಳು_ಸಾಹಿತ್ಯ_ರಚಿಸಿ_ವಿಶ್ವದಾಖಲೆ_ಮಾಡಿರುವ_ಅಂಕೋಲ_ಮೂಲದ #ಹಬ್ಬು_ಕುಟುಂಬದವರ_ಜೊತೆ_ಸಾಹಿತ್ಯ_ಸಂವಾದ_ಪುಸ್ತಕ_ಪ್ರದರ್ಶನ. #ಹಬ್ಬು_ಕುಟುಂಬ_ಪುಸ್ತಕ_ಪ್ರದರ್ಶನ_ಉದ್ಘಾಟನೆ_ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್ತು_ಅಧ್ಯಕ್ಷ_ಮಂಜುನಾಥರಿಂದ #ಅಧ್ಯಕ್ಷತೆ_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್_ಅಧ್ಯಕ್ಷ_ಬಿ_ಡಿ_ರವಿಕುಮಾರ್ #ಆಶಯ_ನುಡಿ_ಸಾಗರ_ತಾಲೂಕ್_ಸಾಹಿತ್ಯ_ಪರಿಷತ್_ಅಧ್ಯಕ್ಷ_ವಿ_ಟಿ_ಸ್ವಾಮಿಯವರಿಂದ #ವೇದಿಕೆಯಲ್ಲಿ_ಡಿ_ಪಿ_ಸತೀಶ್_TV_18_ಸಂಸ್ಥೆ_ದಕ್ಷಿಣಭಾರತದ_ಉಸ್ತುವಾರಿ #ತಾಳಗುಪ್ಪ_ಮೈಸೂರು_ರೈಲಿಗೆ_ಕುವೆಂಪು_ಹೆಸರು_ಸೂಚಿಸಿದವರು #ಶಿವಮೊಗ್ಗ_ಜನಹೋರಾಟ_ದಿನಪತ್ರಿಕೆ_ಸಂಪಾದಕರಾದ_ಶೃಂಗೇಶ್ #ಜೊತೆಯಲ್ಲಿ_ನಾನು_ನೀವು ಖ್ಯಾತ ಸಾಹಿತಿ ಉದಯ ಕುಮಾರ್ ಹಬ್ಬು ಅವರ ಗೆಳೆತನ ಪೇಸ್ ಬುಕ್ ನಲ್ಲಿ ತೀರ ಇತ್ತೀಚಿನ 2019 ರಿಂದ ಅವರ ಈವರೆಗೆ ಪ್ರಕಟವಾದ ಪುಸ್ತಕಗಳು 50ಕ್ಕೂ ಹೆಚ್ಚು, ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆ ಲೇಖನಗಳು ಸಾವಿರಕ್ಕೂ...