#ಯಾರು_ಇದು_ಶೀಜಾ_ಚಕ್ರವರ್ತಿ. #ಏನಿದು_ಇವರ_LEAF_ಸಂಸ್ಥೆ?. #ದಿನಾಂಕ_18_ಸೆಪ್ಟೆಂಬರ್_2025ರಲ್ಲಿ_ಗೇರುಸೊಪ್ಪೆಯಲ್ಲಿ_ನಡೆದ #ಶರಾವತಿ_ಪಂಪ್ಡ್_ಸ್ಟೋರೇಜ್_ಯೋಜನೆಯ_ಜನಸಂಪರ್ಕ_ಸಭೆಯಲ್ಲಿ_ಇವರ_ವಾದ_ಏನು?. #LEAFನ_ಮೂಲ_ತತ್ವವೆಂದರೆ_ಮೊಕದ್ದಮೆ_ಕೊನೆಯ_ಉಪಾಯವಾಗಿರಬೇಕು. #LEAF #Sheejachakraborty #Gerusoppa #Karnataka #Environment #Karnatakapowercorporation #Govtofkarnataka #Govtofindia ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮೊದನೆಯೊಂದಿಗೆ ಸುಮಾರು ಎಂಟು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯೋಜನೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈ ಯೋಜನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಫಾಲ್ಸ್ ನಂತರದ AB ಸೈಟ್ ಹತ್ತಿರ ಶರಾವತಿ ಕೊಳ್ಳದಲ್ಲಿ ವಿದ್ಯುತ್ ಉತ್ಪಾದನೆ ನಂತರ ಹರಿಯುವ ನೀರನ್ನು ಬೃಹತ್ ವಿದ್ಯುತ್ ಮೋಟಾರುಗಳಿಂದ ಟನಲ್ ಮುಖಾಂತರ ತಲಕಳಲೆ ಆಣೆಕಟ್ಟಿನಲ್ಲಿ ಸಂಗ್ರಹಿಸಿ ಇನ್ನೊಂದು ಟನಲ್ ಮುಖಾಂತರ ನೀರು ಹಾಯಿಸಿ 2000 ಮೆಗಾ ವಾಟ್ಸ ವಿದ್ಯುತ್ ಉತ್ಪಾದನೆಯ ಯೋಜನೆ ಆಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇಂತಹ ಯೋಜನೆಗಳನ್ನು ಜಾರಿ ಮಾಡ ಬಾರದೆಂದು ಪರಿಸರ ವಾದಿಗಳು ಹೋರಾಡುತ್ತಿದ್ದಾರೆ. ಈ ಬಗ್ಗೆ ಈ ಪ್ರದೇಶದ ಜನರ ಅಹವಾಲು ಸ್ವೀಕಾರ ಮಾಡಲು ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ...