Skip to main content

Posts

Showing posts from November, 2026

4272.ಪುಸ್ತಕ_ಲೋಕದ_ನವೋದ್ಯಮಿ #ವೀರಕಪುತ್ರ_ಶ್ರೀನಿವಾಸ್_ಅವರ#ವೀರಲೋಕ_ಪುಸ್ತಕ_ಸಂತೆ_6

ಪುಸ್ತಕ_ಲೋಕದ_ನವೋದ್ಯಮಿ  #ವೀರಕಪುತ್ರ_ಶ್ರೀನಿವಾಸ್_ಅವರ #ವೀರಲೋಕ_ಪುಸ್ತಕ_ಸಂತೆ_6  ಕನ್ನಡಿಗರ ಮನೆ-ಮನ ತಲುಪುತ್ತಿರುವ ‘ಪುಸ್ತಕ ಸಂತೆ’ಯ ಯಶೋಗಾಥೆ!... ಕನ್ನಡ ಪುಸ್ತಕೋದ್ಯಮಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಿ, ಅದನ್ನು ಜನಸಾಮಾನ್ಯರ ಹಬ್ಬವನ್ನಾಗಿ ಬದಲಾಯಿಸಿದ ವೀರಕಪುತ್ರ ಶ್ರೀನಿವಾಸ್ ಅವರ ಈ ಪಯಣ ನಿಜಕ್ಕೂ ಸ್ಫೂರ್ತಿದಾಯಕ.  ಇವತ್ತು ನವೆಂಬರ್ 22, 2026 - ಭಾನುವಾರ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ  #ವೀರಲೋಕ_ಪುಸ್ತಕ_ಸಂತೆ_6 ಬೆಂಗಳೂರಿನಲ್ಲಿ ನಡೆಯುತ್ತಿದೆ ನೀವು ಬೆಂಗಳೂರಿನಲ್ಲಿ ಇದ್ದರೆ ಈ ಪುಸ್ತಕ ಸಂತೆಗೆ ತಪ್ಪದೇ ಬೇಟಿ ನೀಡಿ.  ನವೆಂಬರ್ 20ರಂದು ಆರಂಭವಾದ ಈ ಮೂರು ದಿನಗಳ ಪುಸ್ತಕ ಹಬ್ಬದ ಕೊನೆಯ ದಿನ ಇವತ್ತಾಗಿದೆ. ​ #ಚಂದ್ರಗುಪ್ತ_ಮೌರ್ಯ_ಆಟದ_ಮೈದಾನ (ಶಾಲಿನಿ ಗ್ರೌಂಡ್), 5ನೇ ಬ್ಲಾಕ್, #ಜಯನಗರ, #ಬೆಂಗಳೂರುನಲ್ಲಿ ಬೆಳಿಗ್ಗೆ 9:00 ರಿಂದ ರಾತ್ರಿ 9:00 ಗಂಟೆಯವರೆಗೆ ನಡೆಯುತ್ತಿದೆ.  ​90ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ. ​ಹಿರಿಯ-ಕಿರಿಯ ಸಾಹಿತಿಗಳೊಂದಿಗೆ ಸಂವಾದ ಗೋಷ್ಠಿಗಳು ಹಾಗೂ ನಟಿ #ರಂಜನಿ_ರಾಘವನ್ ಅವರ '#ನೇಚರ್_ಆರ್ಕೆಸ್ಟ್ರಾ' ಸೇರಿದಂತೆ ಹೊಸ ಪುಸ್ತಕಗಳ ಬಿಡುಗಡೆ.  ​ಸಂಜೆ 6:00 ಕ್ಕೆ ಸಮಾರೋಪ ಸಮಾರಂಭ ಹಾಗೂ ಲೇಖಕಿ #ಜ_ನಾ_ತೇಜಶ್ರೀ ಅವರಿಗೆ ಪ್ರಶಸ್ತಿ ಪ್ರದಾನ. ​ಸಂಜೆ 7:00 ಕ್ಕ...