Skip to main content

Posts

Showing posts with the label More than thousands of Jain munis Stayed in our Krishna sarasa convention hall of Hombuja residency

Blog number 1992. ಸಾವಿರಕ್ಕೂ ಹೆಚ್ಚು ಜೈನ ಮುನಿಗಳ ಸೇವೆ ಮಾಡಿದ ಭಾಗ್ಯ ನನ್ನದು.

#ಕಲಿಯುಗದಲ್ಲಿ_ನಿಜ_ಸಂನ್ಯಾಸಿಗಳು_ಜೈನ_ಮುನಿಗಳು. #ನನ್ನ_ತಂದೆ_ತಾಯಿ_ಹೆಸರಿನ_ಕೃಷ್ಣಸರಸ_ಕನ್ವೆನ್ಷನ್_ಹಾಲ್_ನಲ್ಲಿ #ಈವರೆಗೆ_ಸಾವಿರಕ್ಕೂ_ಹೆಚ್ಚು_ಜೈನ_ಮುನಿಗಳು_ತಂಗಿದ್ದಾರೆ #ನಮ್ಮ_ಸಂಸ್ಥೆಗೆ_ಹೊಂಬುಜ_ಹೆಸರು_ಇಡಲು_ಕಾರಣ #ಜೈನ_ಮುನಿ_ದಿಗಂಬರ_ಶ್ರೀ_ಪ್ರಮುಖ_ಸಾಗರರು_ನಮ್ಮಲ್ಲಿ_ತಂಗಿದ್ದರು #ಹಿಮಾಲಯದ_ಬದರಿಯಲ್ಲಿ_ಒಂದು_ತಿಂಗಳು_ಅತ್ಯಂತ_ಚಳಿಯಲ್ಲಿ_ದಿಗಂಬರರಾಗಿ_ವಾಸ_ಮಾಡಿದ_ದಾಖಲೆ_ಅವರದ್ದು https://youtu.be/9SCAFSNNqoA?feature=shared.  ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾ ಮತ್ಸಾಭಿಶೇಕ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು.   ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರಿಗೆ ಈ ಬಾಗ್ಯ ದೊರೆಯುವುದಿಲ್ಲ.  ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ.   ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗ...