Skip to main content

Posts

Showing posts with the label This is worst practice and anti religion of doctors

Blog number 1293. ಸಿಸೇರಿಯನ್ ಹೆರಿಗೆಗೆ ಮೊದಲೇ ಜಾತಕ ಬರೆಸಿಡುವ ಅನಿಷ್ಟ ಪದ್ದತಿ ಜಾರಿಯಲ್ಲಿದೆ ದರ್ಮ ಶಾಸ್ತ್ರದಲ್ಲಿ ಇದಕ್ಕೆ ಮಾನ್ಯತೆ ಇದೆಯಾ?

#ಸಿಸೇರಿಯನ್_ಹೆರಿಗೆ_ಮಾಡಿಸಲು_ಮಹೂತ೯ಇಡಿಸುವ_ಕೆಟ್ಟ_ಪದ್ದತಿ. #ದರ್ಮ_ಶಾಸ್ತ್ರಕ್ಕೆ_ವಿರುದ್ದವಾದ_ಈ_ಪದ್ದತಿ #ಹಣದಾಸೆಯ_ವೈದ್ಯರ_ಜೊತೆ_ಕೈ_ಜೋಡಿಸುತ್ತಿರುವ_ಜೋತಿಷಿಗಳು. #ನೈಸರ್ಗಿಕ_ಹೆರಿಗೆ_ತಪ್ಪಿಸಿ_ಸಿಜೆರಿಯನ್_ಹೆರಿಗೆಗೆ_ಉತ್ತೇಜಿಸಲು_ಜಾತಕದ_ತಳಕು  #ಇದು_ಮಹಿಳಾ_ಶೋಷಣೆ_ಆದರೂ_ಮೌನಂ_ಸಮ್ಮತಿಯಂತೆ_ಆಚರಣೆಯಲ್ಲಿದೆ. #ಇವತ್ತು_ಅಂತರಾಷ್ಟ್ರೀಯ_ಮಹಿಳಾದಿನ_ನೆನಪಾಯಿತು   ಪ್ರತಿ ವರ್ಷ ಮಾರ್ಚ್ 8ಕ್ಕೆ ವಿಶ್ವದಾದ್ಯಂತ ಮಹಿಳಾ ದಿನಾಚಾರಣೆಯನ್ನು ವಿಶ್ವ ಸಂಸ್ಥೆ 1977ರಿಂದ ನಿಗದಿ ಮಾಡಿದೆ.   ಮಹಿಳಾ ದಿನಾಚಾರಣೆಗೆ ಕಾರಣ ರಷ್ಯಾ ಮಹಿಳೆಯರ #Bread_and_Peace ಹೋರಾಟ, ಅಮೇರಿಕಾದ ಕಾರ್ಮಿಕ ಹೋರಾಟಗಾರ್ತಿ ಥೆರೇಸಾ ಮೆಲ್ಕೈಲ್ ಅಮೆರಿಕಾದ ಮಹಿಳಾ ಗಾರ್ಮೆಂಟ್ ಕಾರ್ಮಿಕರ ಮೇಲಿನ ದಬ್ಬಾಳಿಕೆ ಖಂಡಿಸಿ ಮಹಿಳಾ ದಿನಾಚಾರಣೆ ನಡೆಸುತ್ತಾರೆ.   1909ರಲ್ಲಿ ಅಮೆರಿಕನ್ ಸಮಾಜವಾದಿ ಪಕ್ಷ ನ್ಯೂಯಾರ್ಕ್ನಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸುತ್ತದೆ.   1917 ರಲ್ಲಿ ಕೆನಡಾ ದೇಶ ಮಹಿಳೆಯರಿಗೆ ಮತದಾನದ ಹಕ್ಕು ದಯಪಾಲಿಸುತ್ತದೆ ಹೀಗೆ ವಿಶ್ವದಾದ್ಯಂತ ಮಹಿಳೆಯರು ಸಮಾನತೆಗಾಗಿ ಅವರ ಹಕ್ಕಿಗಾಗಿ ಹೋರಾಟ ಮಾಡಿದ್ದರಿಂದ ಮಹಿಳೆಯರ ಹಕ್ಕು ರಕ್ಷಿಸಲು ಸಾಧ್ಯವಾಗಿದೆ.   ವಿಶ್ವ ಸಂಸ್ಥೆ 1975 ಮತ್ತು 1977 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಿ ನಂತರ ವಿಶ್ವದಾದ್ಯಂತ ಮಾರ್ಚ್ 8 ರಂದು ಮಹಿಳೆ...