ಕುಮಾರ್ ಕುಂಠಿ ಕಾನ್ ಮಠ ಲಂಡನ್ ವಾಸಿ ಅನಿವಾಸಿ ಭಾರತೀಯರು ಇವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ವಿಮಷೆ೯ - 9 ಮಾಡಿದ್ದಾರೆ
ಲಂಡನ್ ಕನ್ನಡ ಸಮ್ಮೇಳನ ಮತ್ತು ಲಂಡನ್ ಯಕ್ಷಗಾನ ಸ್ಪದೆ೯ ಹೀಗೆ ದೂರದ ಯುರೋಪಿನಲ್ಲಿ ಕನ್ನಡದ ಕಂಪು ಹರಡುತ್ತಿರುವ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನ್ ಮಠ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮಷೆ೯ ಮಾಡಿದ್ದಾರೆ. ಕೇರಳ ಕಾಸರಗೋಡು ಸಮೀಪದ ಇವರು ನನ್ನ ಕಾದಂಬರಿಯಲ್ಲಿ ಕುಂಬಳೆಯ ಅನಂದ ಪುರದ ಉಲ್ಲೇಖ ನೋಡಿ ಪ್ರತಿಕ್ರಿಯಿಸಿದ್ದಾರೆ. ಇವರ ಕನ್ನಡ ಬಾಷಾ ಪ್ರೇಮ ನನ್ನ 30 ಕಾದಂಬರಿ ಖರೀದಿಸಿ ಲಂಡನ್ ನ ಕನ್ನಡ ಪ್ರೇಮಿಗಳಿಗೆ ತಲುಪಿಸಿದ್ದಾರೆ. ತಮ್ಮ ಬಿಡುವಿಲ್ಲದ ಕಾಯ೯ ಬಾರದಲ್ಲಿ ಇಡೀ ಕಾದಂಬರಿ ಓದಿ ಕೈ ಬರಹದಲ್ಲಿ ವಿಮಷೆ೯ ಬರೆದಿರುವುದು ನನಗೆ ಖುಷಿ ಆಗಿದೆ.