#ಇಕ್ಕೇರಿ ನಾರಾಯಣ ಶಮಾ೯ ಸಾಮಾಜಿಕ ವಿಜ್ಞಾನಿ, ಸಂಸ್ಕೃತ ಪಂಡಿತ, ಮಲೆನಾಡಿನ ಜನಾನುರಾಗಿ ಕಲಾವಿದ, ಸಾಹಸಿ ಇವರ ಬಗ್ಗೆ ವಿವರಿಸಲು ಬಲು ಕಷ್ಟ# 1995ರಲ್ಲಿ ನಾನು ಆನಂದಪುರದ ಜಿಲ್ಲಾ ಪಂಚಾಯತ್ ಸದಸ್ಯ, ಹೊಸ ಹುಮ್ಮಸ್ಸು ಕ್ಷೇತ್ರದಲ್ಲಿ 100 ತೆರೆದ ಭಾವಿ ಮೊದಲ ವಷ೯ ನಿಮಿ೯ಸ ಬೇಕೆಂಬ ಬಯಕೆ ಇದನ್ನ ವ್ಯಕ್ತ ಪಡಿಸಿದಾಗ ಎಲ್ಲಾ ಸದಸ್ಯರು ಗೇಲಿ ಮಾಡಿ ಜೋಕರ್ ತರ ನನ್ನ ನೋಡಿದರು. ಇದನ್ನ ಪ್ರತಿಷ್ಟೆಯಾಗಿ ಪರಿಗಣಿಸಿ ಜಿಲ್ಲಾ ಪಂಚಾಯತನ ಪ್ಲಾನಿOಗ್ ಆಪಿಸರ್, ಮುಖ್ಯ ಅಕೌ೦ಟ್ ಆದೀಕಾರಿಗಳಲ್ಲಿ ಚಚಿ೯ಸಿದಾಗ ಅವರು ಹೇಳಿದ್ದು, ತೆರದ ಬಾವಿ ಹಣ ಮಾಚ್೯ 31 ರ ಒಳಗೆ ಬಳಕೆ ಆಗದೆ ವಾಪಾಸ್ ಹೋಗುತ್ತೆ ನೀವು ಮಾಚ್೯ ನಲ್ಲಿ 100 ಬಾವಿ ನಿಮಿ೯ಸಿದರೆ ಅದಕ್ಕೆ ಹಣ ಹೊಂದಿಸಬಹುದು ಅಂತ. ಆಗ ಇಕ್ಕೇರಿ ಶಮ೯ ಇಕ್ಕೇರಿ ಬಂಗಾರದ ಗಣಿ ವಿರೋದಿ ಜನಜಾಗೃತಿಗಾಗಿ ತಮ್ಮ ತನು ಮನ ಧನ ದೊ೦ದಿಗೆ ತಮ್ಮ ಜೀಪಿಗೆ ಮೈಕ್ ಆಳವಡಿಸಿ ಪ್ರತಿದಿನ ಸ೦ಜೆ ಜನಜಾಗೃತಿ ಸಭೆಗೆ ಸಹಕರಿಸುತ್ತಿದ್ದರು ಆಗ ಜಿ.ಪಂ.ಸದಸ್ಯನಾಗಿದ್ದ ನನಗೂ ಮುಖ್ಯ ಬಾಷಣಕಾರನ ಕೆಲಸ ಈ ವಿಶ್ವಾಸದಿಂದ ಶಮಾ೯, ಗುತ್ತಿಗೆದಾರರಾದ ಬೇಬಿ ಮುಂತಾದವರಿಂದ ಮಂಜೂರಾಗದೇ 100 ಬಾವಿ ನಿಮಿ೯ಸಿದ್ದು ಇತಿಹಾಸ, ಬೇರೆಲ್ಲ ಸದಸ್ಯರು ಭಾವಿ ನಿಮಿ೯ಸದೆ ಉಳಿದ ವಾಪಾಸ್ ಹೋಗುವ ಹಣ ನನ್ನ ಕ್ಷೇತ್ರದ 100 ಬಾವಿಗೆ ವಿನಿಯೋಗವಾಗಿ ಜಿ.ಪಂ.ಸದಸ್ಯನಾಗಿ ಮೊದಲ ...