https://youtu.be/0fXeoNDB8GI?feature=shared #ಆನಂದಪುರಂನ_ಹೊಂಬುಜ_ರೆಸಿಡೆನ್ಸಿ_ಹೋಟೆಲ್_ಉದ್ಯಮದ_ಕಾರ್ಮಿಕರು_ವಾಕಿ_ಟಾಕಿ_ಬಳಸುತ್ತಿದ್ದಾರೆ. #ಹಳ್ಳಿಯಲ್ಲಿ_ನಡೆಸುವ_ನಮ್ಮ_ಉದ್ಯಮದಲ್ಲಿ_ನಾವು_ಸದಾ #ಅಪ್_ಡೇಟಿಂಗ್_ಮತ್ತು_ಅಪ್_ಗ್ರೇಡಿಂಗ್_ಆಗುತ್ತಿರುತ್ತೇವೆ #ಈಗ_ನಮ್ಮ_ಸಂಸ್ಥೆಯಲ್ಲಿ_ವಾಕಿ_ಟಾಕಿ_ಸಂಪರ್ಕಕ್ಕಾಗಿ_ಬಳಸುತ್ತಿದ್ದೇವೆ. #ವಾಕಿಟಾಕಿ_ವೈರ್_ಲೆಸ್_ಸಾಧನ_ಎರಡನೆ_ಮಹಾಯುದ್ಧಕಾಲದಲ್ಲಿ_ಆವಿಷ್ಕಾರ_ಆದದ್ದು #ಈಗ_ಸೆಲ್ಯುಲಾರ್_ಟೆಲಿಫೋನ್_ನೆಟ್_ವರ್ಕಗಳು_ಪುಶ್_ಟು_ಟಾಕ್_ಹ್ಯಾಂಡ್_ಸೆಟ್_ನೀಡುತ್ತಿದೆ. #ಕೈಗೆಟುಕುವ_ಬೆಲೆಯಲ್ಲಿ_ಲಭ್ಯವಿರುವ_ವಾಕಿಟಾಕಿಗಳು_ಸಿಗುತ್ತಿದೆ. ಪೋಲಿಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಮಿಲಿಟರಿಗಳಲ್ಲಿ ಶಕ್ತಿಶಾಲಿ ವಾಕಿ ಟಾಕಿ / ವೈರ್ ಲೆಸ್ ಬಳಕೆ ಮಾಡುತ್ತಿದ್ದರು ಯಾರು ಮಾತಾಡುತ್ತಾರೆ ಎನ್ನಲು ಗುಪ್ತವಾದ ಅವರ ಹೆಸರು ಹೇಳಿ ಮತ್ತು ಯಾರಿಗೆ ಸಂದೇಶ ರವಾನಿಸುತ್ತಾರೆ ಅವರ ಗುಪ್ತ ನಾಮ ಹೇಳಿ ಏನು ಸಂದೇಶ ನೀಡ ಬೇಕೊ ಅದನ್ನು ತಿಳಿಸಿ ತಮ್ಮ ಮಾತು ಮುಕ್ತಾಯ ಆಯಿತೆನ್ನಲು ಓವರ್ ಎನ್ನುತ್ತಾರೆ. ಸಂದೇಶ ಅರ್ಥವಾಯಿತು ಎನ್ನಲು ಸಂದೇಶ ಸ್ವೀಕರಿಸಿದವರು Copy ಅನ್ನುತ್ತಾರೆ ಈ ರೀತಿ ಟೂ ವೇ ರೇಡಿಯೋ ಎಂಬ ವಾಕಿ ಟಾಕಿ ಖಾಸಾಗಿ ಅವರ ಬಳಕೆಗೆ ನಿಶೇದವಿತ್ತು ಈಗ ಖಾಸಾಗಿಯವರು ಬೇರೆ ಪ್ರೀಕ್ವೆನ್ಸಿಯಲ್ಲಿ ಬಳಸುವ ಅವಕಾಶ ಕಲ್ಪಿಸಲಾಗಿದೆ. PTT ಅಂದ...