Skip to main content

Posts

Showing posts with the label Janatha carfew

Blog number 1322. ಕೊರೋನಾ ಹರಡುವ ಸರಪಳಿ ತುಂಡರಿಸುವ ಭಾರತದ ಮೊದಲ ಪ್ರಯತ್ನ ಜನತಾ ಕರ್ಪ್ಯೂ

#ಜನತಾಕಪ್ಯೂ೯ಗೆ ನಾನು ಬೆಂಬಲ ಸೂಚಿಸುತ್ತೇನೆ ಮತ್ತು ನಾಳೆ ಬೆಳಿಗ್ಗೆಯಿ೦ದ ರಾತ್ರಿ 9ರವರೆಗೆ ನಮ್ಮ ಸಂಸ್ಥೆಗೆ ಸಂಬಳ ಸಹಿತ ರಜೆ ನೀಡಲಾಗಿದೆ. #ಇದು ಕೊರಾನಾ ಹರಡುವ ಸರಪಳಿ ತುಂಡರಿಸುವ ಮೊದಲ ಪ್ರಯತ್ನ.   ಇಡೀ ಪ್ರಪ೦ಚದ ಮಾನವ ಕುಲಕ್ಕೆ ಕ೦ಟಕ ಆಗಿರುವ ಕೆರೋನಾ ವೈರಸ್ ನಿಂದ ಚೀನಾ ಮತ್ತು ಇಟಲಿಯಲ್ಲಿ ಆಗಿರುವ ಸಾವು ನೋವು ನಮ್ಮ ಕಣ್ಣ ಎದುರಿಗಿದೆ.   ನಮ್ಮ ದೇಶದಲ್ಲಿ ಇದನ್ನ ನಿಯ೦ತ್ರಿಸಲು ಸಾವ೯ಜನಿಕರು ಒಂದಾಗಿ ಒಮ್ಮತದಿಂದ ಮುಂಜಾಗೃತ ಕ್ರಮಗಳನ್ನ ತಪ್ಪದೇ ಪಾಲಿಸುವುದು ನಮ್ಮ ಆದ್ಯ ಕತ೯ವ್ಯ ಕೂಡ.    ಇದರಲ್ಲಿ ಸಿನಿಕತನ ಕುಹಕತನ ತೋರ ಬಾರದಾಗಿ ನನ್ನ ವಿನಂತಿ.   ನಾಳೆ ಎಲ್ಲರೂ ಪ್ರದಾನ ಮOತ್ರಿಗಳ ವಿನಂತಿಯOತೆ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಮನೆಯಲ್ಲೇ ಇರೋಣ.