Skip to main content

Posts

Showing posts with the label Kepps jog falls of Gerusoppa renamed as BANGARA KUSUMA FALLS

Blog number 1277. ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.

#ಪರಿಸರವಾದಿ_ಹೆಸರಿನ_ಜಲಪಾತ_ಇದೆ. #ಗೇರುಸೊಪ್ಪದಿಂದ_ಹೊನ್ನಾವರದ_ರಾಷ್ಟ್ರೀಯ_ಹೆದ್ದಾರಿಯಲ್ಲಿದೆ. #ಬಂಗಾರ_ಕುಸುಮ_ಜಲಪಾತ #ಡಾಕ್ಟರ್_ಕುಸುಮಾಸೊರಬ_ಮತ್ತು_ಬ೦ಗಾರಮಕ್ಕಿ_ಹೆಸರು_ಸೇರಿದೆ #ಸಿದ್ದಾಪುರದ_ಒಳಭಾಗದ_ಲಂಬಾಪುರ_ಇಟಗಿಯಿಂದ_ಹರಿದು_ಬರುವ_ಹೊಳೆ. #ಸಾಗರ_ತಾಲ್ಲೂಕಿನ_ಹಂದಿಗೋಡು_ನಿಗೂಡ_ಕಾಯಿಲೆ_ಸಂಶೋದನೆಯಲ್ಲಿ_ಭಾಗವಾಗಿದ್ದರು. #ಶರಾವತಿ_ನದಿ_ಕಾಡು_ಸಂರಕ್ಷಣೆಗೆ_ಧ್ವನಿಯಾಗಿ_ಜಲಪಾತದ_ಹೆಸರಿಂದ_ಚಿರಸ್ಥಾಯಿ #ಇದರ_ಮೂಲ_ಹೆಸರು_ಕೆಪ್ಪಜೋಗ_ಚಿಕ್ಕಜಲಪಾತ. #ಉತ್ತರಕನ್ನಡ_ಜಿಲ್ಲೆಯ_ಹೊನ್ನಾವರ_ತಾಲ್ಲೂಕಿನ_ಗೇರುಸೊಪ್ಪೆ_ಸಮೀಪದ_ಮಾಸ್ತಿಕಾಂಬ_ದೇವಾಲಯ_ಸಮೀಪದಲ್ಲಿದೆ.    ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಪಾದ ದಶ೯ನವಾಗುತ್ತದೆ.    ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.    ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹ...