Skip to main content

Posts

Showing posts with the label Shambhu Ram mischiefs

Blog number 1445. ಶಂಭೂರಾಮನ ಕಳ್ಳಾಟಗಳು

#ನೀನೆಲ್ಲಿರುವೆ_ನಾನಲ್ಲಿಗೆ_ಬರುವೆ https://youtu.be/ITjIIKqOv-Q   ಬೆಳಗ್ಗಿನ ವಾಕಿಂಗ್ ಮಧ್ಯದಲ್ಲಿ ಶಂಭೂರಾಮ ನನ್ನ ಚಿಕ್ಕದಾದ ಗಾರ್ಡನ್ ಮಧ್ಯ ಅಡಗಿ ಕುಳಿತು ಕೊಳ್ಳುತ್ತಾನೆ, ಪಕ್ಕದ ಮನೆಯ ಬೆಕ್ಕು ರಕ್ಷಣಾತ್ಮಕವಾಗಿ ಚಿಕ್ಕ ಗೇಟಿನ ಆಚೆ ಕುಳಿತು ಶಂಭೂನನ್ನು ರೇಗಿಸುವುದರಿಂದ ಆ ಬೆಕ್ಕು ಬಂದರೆ ಹಿಡಿಯುವ ಯೋಚನೆಯೂ ಇರಬಹುದು.