Skip to main content

Posts

Showing posts with the label Always Very good feedback to our Mallika veg because our Hard work on cleannes and qwality tasty food preparation

Blog number 1774. ನಮ್ಮ ರೆಸ್ಟೋರೆಂಟ್ ಉದ್ಯೋಗದಲ್ಲಿ ಇಂತಹ ಪೀಡ್ ಬ್ಯಾಕ್ ನಮಗೆ ಚೇತೋಹಾರಿ ಮತ್ತು ಹುಮ್ಮಸ್ಸು ಹೆಚ್ಚಿಸುತ್ತದೆ ಆದರೆ ಅದಕ್ಕಾಗಿ ನಾವು ಸತತ ಶ್ರಮ ಮತ್ತು ಶ್ರದ್ದೆಯಿಂದ ಶುಚಿ ರುಚಿಯ ಆಹಾರ ತಯಾರಿಸಬೇಕು.https://maps.app.goo.gl/i75z12kpoypzB7fK7

#ನಮ್ಮ_ಮಲ್ಲಿಕಾ_ವೆಜ್_ಉಪಹಾರ_ಸವಿದ_ರಿನೂ_ಎನ್ನುವವರ_ಪೀಡ್_ಬ್ಯಾಕ್. #ಯಾವುದೇ_ಉದ್ಯಮದಲ್ಲಿ_ಗ್ರಾಹಕರ_ಪೀಡ್_ಬ್ಯಾಕ್_ಅತಿ_ಮುಖ್ಯ #ಗ್ರಾಹಕರೆ_ದೇವರು_ಅವರ_ಸಂತೃಪ್ತಿಯೇ_ಹೋಟೆಲ್_ಮಾಲಿಕರ_ಗುರಿಯಾಗ_ಬೇಕು. #ಶುಚಿ_ಮೊದಲು_ನಂತರ_ರುಚಿ_ಅದರ_ನಂತರ_ಗ್ರಾಹಕರ_ತೃಪ್ತಿ_ಕೊನೆಯದಾಗಿ_ಲಾಭ. #ನಿತ್ಯ_ಮಲ್ಲಿಕಾ_ವೆಜ್_ರೇಷನ್_ತರಕಾರಿ_ವಿತರಿಸುವುದು_ಮೊದಲ_ಗುಣಮಟ್ಟ_ರುಚಿ_ಪರೀಕ್ಷೆ_ನನ್ನದೆ .     ಈಗಷ್ಟೆ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನಲ್ಲಿ ಕುಟುಂಬ ಸಮೇತ ಉಪಹಾರ ಸೇವಿಸಿದ ಗ್ರಾಹಕ ದೇವರು (ನಾವು ಗ್ರಾಹಕರನ್ನು ಆ ರೀತಿ ಪರಿಗಣಿಸಬೇಕು)  ರಿನೂ ಅನ್ನುವವರು ನಮ್ಮಲ್ಲಿ ನಿತ್ಯ ಸಿಗುವ ಮಲೆನಾಡಿನ ವಿಶೇಷ ತಿನಿಸು ಹಲಸಿನ ಎಲೆಯ ಕಡಬು ಅದರ ಜೊತೆ ಹೆಸರುಕಾಳಿನ ಸಾಗು, ಕೆಂಪು ಮೆಣಸಿನ ಕಾರದ ಚಟ್ನಿ ಮತ್ತು ಕಾಯಿ ಚಟ್ನಿ ಜೊತೆಗೆ ಸವಿದಿದ್ದಾರೆ ಮತ್ತು ಬಿಸಿ ಬಿಸಿ ಬಿಸಿ ಬೇಳೆ ಬಾತ್ ಕೂಡ.    ಇದನ್ನು ಚಿತ್ರ ಸಹಿತ ಮತ್ತು ಅವರು ಮಲ್ಲಿಕಾ ವೆಜ್ ಎದುರಿಗೆ ತೆಗೆದ ಸೆಲ್ಫಿ ಜೊತೆ ನಿಮ್ಮ ಮಲ್ಲಿಕಾ ವೆಜ್ ನಲ್ಲಿ ಈಗ ಉಪಹಾರ ಸೇವಿಸಿ ಎಂಜಾಯ್ ಮಾಡಿದ್ದೇವೆ ಎಂದು ಪ್ರತಿಕ್ರಿಯೆ ಕೂಡ ದಾಖಲಿಸಿದ್ದಾರೆ.   ತಮ್ಮ ಪ್ರಯಾಣದಲ್ಲಿ ಬೆಳಗಿನ ಉಪಹಾರಕ್ಕೆ ನಮ್ಮ ಮಲ್ಲಿಕಾ ವೆಜ್ ಆಯ್ಕೆ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಇನ್ನೊಮ್ಮೆ ಇಲ್ಲಿಗೆ ಬೇಟಿ ನೀಡಿ ಎಂದು ಮನವಿ ಮಾಡಿದ್ದೇನ...