Skip to main content

Posts

Showing posts with the label RSS Dattatreya Hosabale threatten by BJP president for Sri Ramachandra mutt.

Block number 1375. ಆರ್ ಎಸ್ ಎಸ್ ದತ್ತಾತ್ರೇಯ ಹೊಸಬಾಳೆ ಅವರಿಗೆ ಶಿವಮೊಗ್ಗ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರಿಂದ ರಾಮಚಂದ್ರ ಮಠದ ವಿರುದ್ದ ಷಡ್ಯಂತ್ರ ಮತ್ತು ಇದಕ್ಕಾಗಿ ಆ ಪೀಠದ ಶಕ್ತಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಅವರ ಜಾಗ ಎಲ್ಲಿ ಎಂದು ತೋರಿಸುತ್ತದೆ ಎಂದು ನೀಡಿದ ಬಹಿರಂಗ ಪತ್ರಿಕಾ ಹೇಳಿಕೆ.

ಶ್ರೀ ದತ್ತಾತ್ರೆಯ ಹೊಸ ಬಾಳೆ ಇವತ್ತು ನಮ್ಮ ದೇಶದ ಆರ್.ಎಸ್.ಎಸ್. ಪ್ರಮುಖರು, ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕನವರು, ಇವರ ಹಾಲಿ ಸ್ಥಾನದಿಂದ ತೆಗೆದು ಹಾಕುವ ಮಾತು (ರಾಮಚಂದ್ರಪುರದ ಮಠದವರಿಂದ ಅಗಾಗ ಇವರ ವಿರುದ್ದ ಹೇಳಿಕೆ ಬರುತ್ತಿತ್ತು) ಈಗ ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರದಾನ ಕಾಯ೯ದಶಿ೯ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ ಅದರ ವರದಿ ದಿನಾಂಕ 4 - 4 - 20l 7 ರ ಮಂಗಳವಾರದ ಸಾಗರದ ಸುವಣ೯ ಪ್ರಭ ದಿನಪತ್ರಿಕೆಯಲ್ಲಿ ಬಂದಿದೆ ಅದನ್ನ ಲಗತ್ತಿಸಲಾಗಿದೆ.    ಶಿವಮೊಗ್ಗ ಜಿಲ್ಲಾ ಬಿಜೆಪಿ RSS ನ ದತ್ತಾತ್ರೆಯ ಹೊಸ ಬಾಳೆ ವಿರೋಧವಾಗಿದೆಯ? ಅಂತ ಮಸಲತ್ತು ಅವರ ವಿರುದ್ಧ ನಡೆಯುತ್ತಿರುವುದು ಹೌದೇ? ಈ ಪತ್ರಿಕಾ ವರದಿ ಸುಳ್ಳಾ?   ಈ ಪ್ರಶ್ನೆಗಳಿಗೆ ಜಿಲ್ಲೆಯ BJP ಪಕ್ಷ ಮತ್ತು RSS ಸಾವ೯ಜನಿಕರಿಗೆ ಸ್ಪಷ್ಟನೆ ನೀಡ ಬೇಕಾಗಿದೆ.