Skip to main content

Posts

Showing posts with the label Dr T. M. Keshava Researcher of Talagunda Kannada Sculpture

3478. ಡಾ.ಟಿ. ಎಂ.ಕೇಶವ

#ಡಾಕ್ಟರ್_ಟಿ_ಎಂ_ಕೇಶವ #ತಾಳಗುಂದ_ಕನ್ನಡ_ಶಾಸನ #ಕನ್ನಡದ_ಮೊದಲ_ಶಾಸನ_ಸಂಶೋಧಿಸಿದವರು #ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಮೊದಲಿನದ್ದು. #Kannada #Sculpture #Halmidi #Talagunda #TMKeshava #Pranaveshwara #Shikaripura #kadamba #Mayurasharma     ಸಾಮಾಜಿಕ ಜಾಲತಾಣದಿಂದ ವಿಶ್ವವೇ ಒಂದು ಹಳ್ಳಿ ಆಗಿದೆ ಏಕೆಂದರೆ ನನ್ನ ತಾಳಗುಂದ ಲೇಖನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ನಿವೃತ್ತ ಅದೀಕ್ಷಕ ಪುರಾತತ್ವ ಶಾಸ್ತ್ರಜ್ಞರಾದ ಡಾ.ಟಿ.ಎಂ. ಕೇಶವರ ಸಂಪರ್ಕ ಆಯಿತು.    ಇವರೇ 2013ರಲ್ಲಿ ಕನ್ನಡದ ಮೊದಲ ಶಾಸನ #ತಾಳಗುಂದ_ಕನ್ನಡ_ಶಾಸನ ಉತ್ಪನದ ಮೂಲಕ ಸಂಶೋಧಿಸಿದವರು.     2017ರಲ್ಲಿ ಕೇಂದ್ರ ಪುರಾತತ್ವ ಇಲಾಖೆ #Early_Kannada_Inscription_found ಎಂದು ಘೋಷಿಸಿದೆ ಇದು ಒಂದು ಮಹತ್ವದ ಆರ್ಕಾಲಾಜಿಕ್ ಎವಿಡೆನ್ಸ್ ಆಗಿದೆ.   ಡಾ.ಟಿ.ಎಂ. ಕೇಶವರ ಪೂರ್ಣ ಹೆಸರು ತಿರುಮಲೈ ಮದುರಾನಾಥ ಕೇಶವ ಇವರ ತಂದೆ ಮದುರನಾಥರು ಪೋಲಿಸ್ ಅಧಿಕಾರಿ ಆದವರು.    ಈ ಶಾಸನವನ್ನು ( ತಾಳಗುಂದ ) ಕಂಡು ಹಿಡಿದಿದ್ದು ಕೇಂದ್ರ ಪುರಾತತ್ವ ಇಲಾಖೆಯ ಪರವಾಗಿ ಡಾ. ಟಿ.ಎಂ. ಕೇಶವರವರು.         ಚಿತ್ರದಲ್ಲಿರುವುದು ತಾಳಗುಂದದ ದಕ್ಷಿಣ kataanja ನಾಡ ಶಾಸನ, ಉತ್ತರ ಕಟಾಂಜನ ದ ಶಾಸನದಲ್ಲಿ ಹಲಿಮಿ, ನಾಲ್ಕು, ಮಾಸೆ, ಕೊಟ್ಟರ್, ಇತ್ಯಾದಿ ಕ...