ಬೇಸೂರು_ಅಣುಸ್ಥಾವರದ_ಬಗ್ಗೆ, ವಿಮಾನ ಹಾರಾಟಕ್ಕೂ ಅಣುಸ್ಥಾವರಕ್ಕೂ ಸಂಬಂಧ ಇದೆಯಾ... ಈ ಬಗ್ಗೆ ಪರಿಸರ ಮತ್ತು ವಿಜ್ಞಾನ ಲೇಖಕ #ನಾಗೇಶ್_ಹೆಗಡೆ ಬರೆದ ಪ್ರಜಾವಾಣಿ ಪತ್ರಿಕೆೆಯ ಲೇಖನ. ನಿನ್ನೆ 20- ಮೇ -2026 ಬುಧವಾರ ಬೇಸೂರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಅಣು ಸ್ಥಾವರ ವಿರೋದಿಸಿ ಪಾದಯಾತ್ರೆ ಮಾಡಿದ್ದಾರೆ. ಸಾಗರದ ಸಮೀಪದ ದಟ್ಟ ಕಾಡಿನ #ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ. ಅಲ್ಲಿ ನಿರಂತರ ವಿಮಾನಗಳ ಹಾರಾಟವೂ ನಡೆಯುತ್ತಿದೆ,ಕತ್ತಲಲ್ಲಿ ಕೊಳ್ಳಿದೆವ್ವ ಕಂಡಂತೆ ಜನ ಕಂಗಾಲಾಗಿದ್ದಾರೆ. #ವಾಸ್ತವ ಏನು? ಈ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ನಾಗೇಶ್ ಹೆಗಡೆ ಅಂಕಣ ಬರೆಹ ಇದು. ಇದನ್ನು ಬೇಸೂರು ಅಣುಸ್ಥಾವರದ ಹೋರಾಟಗಾರರು ಮತ್ತು ಸ್ಥಳೀಯರು ಓದಲೇ ಬೇಕು. ನಾಗೇಶ್ ಹೆಗಡೆ ಕರ್ನಾಟಕದ ಅತ್ಯಂತ ಪ್ರಮುಖ ಪರಿಸರವಾದಿ, ಪತ್ರಕರ್ತ ಮತ್ತು ಲೇಖಕರಾಗಿದ್ದಾರೆ. ಪ್ರಸಿದ್ಧ ಕನ್ನಡ ದಿನಪತ್ರಿಕೆ #ಪ್ರಜಾವಾಣಿ ಮತ್ತು ಅದರ ಸಹೋದರ ಪ್ರಕಟಣೆಯಾದ 'ಸುಧಾ' ನಿಯತಕಾಲಿಕೆಯಲ್ಲಿನ ಅವರ ದೀರ್ಘಾವಧಿಯ ಮತ್ತು ಪ್ರಭಾವಶಾಲಿ ಅಂಕಣ ಬರಹಗಳಿಗಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇವರು ಬರೆದ ಪುಸ್ತಕ #ಇರುವುದೊಂದೇ_ಭೂಮಿ ಇದು ಮನುಷ್ಯನ ದುರಾಸೆ, ಕೈಗಾರ...