Skip to main content

Posts

Showing posts with the label 2026 Jogfalls overflowing?

4120.ಮಲೆನಾಡಿನಲ್ಲಿ_2026_ ಜೋಗ್ ಫಾಲ್ಸ್ ತುಂಬಿ ತುಳುಕುತ್ತಾ?

ಮಲೆನಾಡಿನಲ್ಲಿ_ಈ_ವರ್ಷ_ಮುಂಗಾರು...   ಜೂನ್ ಪ್ರಾರಂಭದಲ್ಲಿ ಮುಂಗಾರು ಕ್ಷೀಣವಾಗಿತ್ತಾದರೂ ಜುಲೈ ಅಂತ್ಯ ಮತ್ತು ಆಗಸ್ಟ್ ಮೊದಲ ವಾರದ ಮಳೆಯಿಂದ ವಾಡಿಕೆ ಮಳೆ ಪ್ರಮಾಣ ತಲುಪಿದೆ.    ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ ಆರಂಭದವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ ಇರಬೇಕಿರುತ್ತದೆ.  ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಋತುವಿನ ಮಳೆ ಪ್ರಮಾಣ ಇವತ್ತಿನವರೆಗೆ ​ಒಟ್ಟಾರೆ ಮಳೆ ಪ್ರಮಾಣ   ​ ಆಗಸ್ಟ್ ಮೊದಲ ವಾರದವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆಯ ಪ್ರಮಾಣ ಸುಮಾರು 1,048.60 ಮಿ.ಮೀ (mm) ತಲುಪಿದೆ.   ​  ಜುಲೈ ಅಂತ್ಯದಲ್ಲಿ ಆರಂಭಿಕ ಕೊರತೆ ಕಂಡುಬಂದಿತ್ತಾದರೂ, ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಜಿಲ್ಲೆಯ ಮಳೆ ಪ್ರಮಾಣ ವಾಡಿಕೆ ಮಟ್ಟಕ್ಕೆ ಚೇತರಿಸಿಕೊಂಡಿದೆ. ​ ಕಳೆದೆರೆಡು ವರ್ಷಕ್ಕಿಂತ ಈ ವರ್ಷ ಮಳೆ ಪ್ರಮಾಣ ಪ್ರಾರಂಭದಲ್ಲಿ  ಕಡಿಮೆ ಆದರೂ ಜೋಗ್ ಜಲಪಾತ ಮೈ ತುಂಬಿ ಹರಿಯುತ್ತಿದೆ.    ಪ್ರವಾಸಿಗರು ಜೋಗ್ ಫಾಲ್ಸ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.   ಕಳೆದ ವರ್ಷ ಇದೇ ದಿನ ಲಿಂಗನಮಕ್ಕಿ ಅಣೆಕಟ್ಟು 85% ತುಂಬಿತ್ತು ಅವತ್ತು ನೀರಿನ ಮಟ್ಟ 1812 ಅಡಿ .   ಇವತ್ತು ಬೆಳಿಗ್ಗೆ ಲಿಂಗನಮಕ್ಕಿ ಡ್ಯಾಮ್  ಶ...