#ರಾಜ್ಯದಾದ್ಯಂತ_ನನ್ನ_ನೂತನ_ಉದ್ಯಮದಲ್ಲಿ_ನೀವು_ಸ್ವಯಂ_ಉದ್ಯೋಗಿ_ಆಗಬಹುದು. #ನಿಮ್ಮ_ಗೆಳೆಯರು_ನಿಮ್ಮ_ಮಕ್ಕಳಿಗೂ_ಈ_ಮಾಹಿತಿ_ಪಾರ್ವರ್ಡ್_ಮಾಡಲು_ವಿನಂತಿ #ಶಿವಮೊಗ್ಗದಿಂದ_ಜೋಗ್_ಪಾಲ್ಸ್_ತನಕ_ಪ್ರಾರಂಭವಾಗಲಿರುವ_ಪೈಲಟ್_ಪ್ರಾಜೆಕ್ಟ್ #ಸ್ಟಯಂ_ಉದ್ಯೋಗಿ_ಆಗಲು_ಉತ್ಸಹ_ದೃಡನಿರ್ಧಾರ_ಇದ್ದರೆ_ಸಾಕು #ಬೇಕಾಗುವ_ಎಲ್ಲಾ_ವ್ಯವಸ್ಥೆ_ತರಬೇತಿ_ನಾವು_ನೀಡುತ್ತೇವೆ #ಮುಂದಿನದಿನಗಳಲ್ಲಿ_ಆಹಾರ_ಉದ್ಯಮಕ್ಕೆ_ಮಾತ್ರ_ಹೆಚ್ಚಿನ_ಅವಕಾಶವಿದೆ_ನೆನಪಿರಲಿ. #ಈಗಾಗಲೇ_ಸಂಪರ್ಕಿಸಿದವರಿಗೆ_ಶಿವಮೊಗ್ಗದಿಂದ_ಜೋಗ್_ಜಲಪಾತದವರೆಗಿನ #ಪೈಲಟ್_ಪ್ರಾಜೆಕ್ಟ್_ಪ್ರಾರ೦ಬೋತ್ಸವಕ್ಕೆ_ಆಹ್ವಾನಿಸುತ್ತೇನೆ. #ಈ_ಮಾರ್ಗದಲ್ಲಿ_ಹೋಟೆಲ್_ಉದ್ಯಮ_ಪ್ರಾರಂಬಿಸುವ_ಅಭಿಲಾಷೆ_ಇದ್ದಲ್ಲಿ_ಸಂಪರ್ಕಿಸಿ. #ನನ್ನ_ವಾಟ್ಸಪ್_ನಂಬರ್_9449253788_ಸಂದೇಶ_ಕಳಿಸಿ_ಸಂಪರ್ಕಿಸುತ್ತೇನೆ. ನಾನು ನನ್ನ ಜೀವನದಲ್ಲಿ ಸ್ವಯಂ ಉದ್ಯೋಗಿ ಆಗಿ ನೆಲೆ ನಿಲ್ಲಲು ಪಟ್ಟ ಕಷ್ಟಗಳು ಮಾಡಿದ ಅನೇಕ ಅವತಾರಗಳ ಬಗ್ಗೆ ಲೇಖನ ಬರೆದಾಗೆಲ್ಲ ಅನೇಕರು ಸಂಪರ್ಕಿಸುತ್ತಾರೆ ಅವರ ಪ್ರಶ್ನೆ ಯಾವ ಉದ್ಯೋಗ ಮಾಡಬಹುದು? ಉದ್ಯೋಗದಲ್ಲಿ ಯಶಸ್ವಿ ಆಗುವುದೆಂತು? ಹಣ ಇಲ್ಲ ಆದರೆ ಹ್ಯಾಗೆ ಉದ್ಯೋಗ ಪ್ರಾರಂಬಿಸಬಹುದು? , ಕೆಲವಷ೯ದಿಂದ ಅವರಿಗೆ ನನ್ನ ಕೈಲಾದ ಮಾಹಿತಿ ನೀಡಿದರೂ ಅದು ಪರಿಪೂರ್ಣ ಆಗಿರಲಿಲ್ಲ. ಅನೇಕ ರೈತರು ಸಾಲ ಮಾಡಿ ಕೈ ಸುಟ್ಟಿಕೊಂಡು ಭಯ ಮತ್ತು ಹತಾಷೆಯಿಂದ ಜೀವನಕ್...