https://www.facebook.com/share/p/1AYHeU6ing/ #ಗೆಳೆಯ_ಶೃಂಗೇರಿ_ಶ್ರೀನಿವಾಸಮೂರ್ತಿ ಬರೆದ ಆನೆಗಳ ವಿಶೇಷ ಲೇಖನ ಓದಿ. ನಮ್ಮ ಆನಂದಪುರಂ ಆನೆಗಳ ಕಾರಿಡಾರ್ ಆಗಿ ಹೊಸದಾಗಿ ದಾಖಲಾಗಿದೆ. ಈ ಭಾಗದ ಜನರಿಗೆ-ವಿದ್ಯಾರ್ಥಿಗಳಿಗೆ ಮತ್ತು ಪತ್ರಕರ್ತರಿಗೆ ನನ್ನ ಮನವಿ ಇದನ್ನು ಓದಿ ಹೆಚ್ಚು ಜನರಿಗೆ ತಲುಪಿಸಿ. #elephant #wildlifeconservation #elephantsanctuary #corridor #malenadu #westernghatsofindia #sagar #Anandapuram #ripponpet #shikaripura #Shivamogga #ambligola #byrapura #chanfalkere #gilalgundi #patrehonda #alavalli #arasalu ಶೃಂಗೇರಿ ಶ್ರೀನಿವಾಸಮೂರ್ತಿ ಶ್ರಮಜೀವಿ - ವಿದ್ಯಾವಂತ - ವಿಚಾರವಾದಿ- ಅಪಾರ ಓದು -ಅವರ ಜೀವನ ಶೈಲಿ ಅತ್ಯಂತ ಇಷ್ಟವಾಗಿದೆ ಅವರು ನಮ್ಮ ಊರಿನ ಆನೆಗಳ ಸಂಚಾರದ ಸಮಯದಲ್ಲಿ ಬರೆದ ಈ ಲೇಖನ ನಮಗೆಲ್ಲ ಆನೆ ಬಗ್ಗೆ ತಿಳಿದುಕೊಳ್ಳಲು ಉಪಯುಕ್ತವಾಗಿದೆ ಈ ಕೆಳಗಿನ ಶೃಂಗೇರಿ ಶ್ರೀನಿವಾಸ ಮೂರ್ತಿ ಬರೆದ ಲೇಖನ ಓದಿ. ಅವರ ಪೇಸ್ ಬುಕ್ ಲಿಂಕ್ *#ಆನೆಗಳು* *#ಕಾರಿಡಾರ್* *ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ ಪುರಾತನ ಅಲೆದಾಟ ಮಾರ್ಗ (ಕಾರಿಡಾರ್) ಗಳನ್ನು ಛಿದ್ರಗೊಳಿಸಿ ದ್ವಂಸ ಮಾಡಿದವರು ಯಾರು? . . . . .* *ಪೂರ್ವ ಘಟ್ಟ ಪಶ್ಚಿಮ ಘಟ್ಟಗಳ ನಡುವಣ ವಿಶಾಲ ಬಯಲು,* *ಅಲ್ಲಿನ ...