Skip to main content

Posts

Showing posts with the label We should alert from today only by fixing safety measures and LPG connection from outside the kitchen.

Blog number 2284. ಎಲ್ ಪಿ ಜಿ ಗ್ಯಾಸ್ ದುರಂತಗಳು ಇದನ್ನು ತಡೆಯಲು ನಮ್ಮ ಮನೆಗಳಿಂದಲೇ ಇವತ್ತಿನಿಂದಲೇ ನಾವು ಮುಂದಾಗಬೇಕು.

#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ #ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ #ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು #ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ #ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ #ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ #ಯಾಕೆ_LPG_ಅವಘಡ_ತಡೆಯ_ಬೇಕು. #LPG #lpggas #LPGGasCylinder #lpgfire #lpggeezer #FireAccident #kitchensafety #restaurantfiresafety #DomesticLPG #foodindustries    ಕೆಲವೇ ದಿನದ ಹಿಂದೆ ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಯನೂರು ಊರಿನ ಮುಖ್ಯಪೇಟೆ ಸ್ಥಳದಲ್ಲಿ ಬೇಕರಿ ಒಂದು ಎಲ್ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಗೆ ಆಹುತಿ ಆಯಿತು.   ತಕ್ಷಣ ಬೇಕರಿಯ ಸಿಬ್ಬಂದಿಗಳು ಹೊರ ಬಂದರು ಅಕ್ಕಪಕ್ಕದವರು ಊರಿನವರು ಫೈರ್ ಇಂಜಿನ್ ಗೆ ಮಾಹಿತಿ ನೀಡಿದರು.    ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗಳು ಚಾಚಿ ಇಡಿ ಅಂಗಡಿಯನ್ನು ಭಸ್ಮ ಮಾಡುತ್ತಿದ್ದು ಇದರ ಮಧ್ಯೆ ಬೇಕರಿ ಒಳಗಿನ ಎಲ್ ಪಿ ಜಿ ಸಿಲಿಂಡರ್ ಸಿಡಿದು ಆಕಾಶದೆತ್ತರಕ್ಕೆ ಹಾರಿ ಬೇಕರಿಯ ಮುಂದಿನ ಮೇಲ್ಚಾವಣಿ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು.   ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಆಗಲಿಲ್ಲ ಎನ್ನುವುದು ಒಂದು ಸಮಾಧಾನ ಅಷ್ಟೇ.   ಲಕ್ಷಾಂತರ ರೂಪಾಯಿ ವಿನಿಯೋಗಿಸಿ ರೆಸ್ಟೋರೆಂಟ್ ಕ್ಯಾಂಟೀನ್...