Skip to main content

Posts

Showing posts with the label Kottur Manjunath Kolar district political trend changer

Blog number 2091. ಕೋಲಾರ ಜಿಲ್ಲೆಯ ರಾಜಕಾರಣದ ಬೆಂಕಿ ಚೆಂಡು ಶಾಸಕ ಕೊತ್ತೂರು ಮಂಜುನಾಥ್

#ಕೋಲಾರ_ಜಿಲ್ಲೆಯ_ಚಾಣಕ್ಷ_ಕೊತ್ತೂರು_ಮಂಜುನಾಥ್ #ಕೋಲಾರ_ಜಿಲ್ಲೆಯ_ರಾಜಕಾರಣವನ್ನೆ_ಬದಲಿಸಿದವರು #ಈ_ಬಾರಿ_ಯಾರು_ಕೋಲಾರದಿಂದ_ಲೋಕಸಭೆಗೆ?  ಕೋಲಾರ ರಾಜಕಾರಣದ ಬೆಂಕಿ ಚೆಂಡು ಕೊತ್ತೂರು ಮಂಜುನಾಥ ಸ್ವತಃ ಸ್ವರ್ಧಿಸಿ ಗೆಲುವುದು ಮಾತ್ರ ಅಲ್ಲ ಅವರು ಯಾರನ್ನಾದರು ಕರೆತಂದು ನಿಲ್ಲಿಸಿದರೂ ಅವರನ್ನೂ ಗೆಲ್ಲಿಸುತ್ತಾರೆ ಅದಕ್ಕೆ ಉದಾಹರಣೆ ಮುಳಬಾಗಿಲಿನಲ್ಲಿ ಹೆಚ್. ನಾಗೇಶ್ ಶಾಸಕರಾಗಿ ಮಂತ್ರಿ ಆಗಿದ್ದು.     ಇದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್.ಮುನಿಯಪ್ಪ ಎಂಬ ಬೆಂಗಳೂರಿನ ಕಾರ್ಪೊರೇಟರ್ ಕರೆತಂದು ಕೊಲಾರದಲ್ಲಿ ಬಿಜೆಪಿಯಿಂದ ನಿಲ್ಲಿಸಿ ಕಾಂಗ್ರೇಸ್ ಮಾಜಿ ಕೇಂದ್ರ ಮಂತ್ರಿ ಕೆ. ಹೆಚ್. ಮುನಿಯಪ್ಪರನ್ನ ಸೋಲಿಸಿದ್ದು,   ಆದರೆ ಹೆಚ್. ನಾಗೇಶ್ ಮತ್ತು ಎಸ್. ಮುನಿಯಪ್ಪ ಕೊತ್ತೂರು ಮಂಜುನಾಥರ ಬದ್ದ ವಿರೋದಿಗಳಾಗಿ ಬದಲಾಗಿದ್ದು ದೊಡ್ಡ ವಿಶ್ವಾಸ ದ್ರೋಹ  ಆದ್ದರಿಂದ ಹೆಚ್. ನಾಗೇಶ್ ಗೆ ಯಾವುದೇ ಅವಕಾಶ ಸಿಗಲಿಲ್ಲ,ಸಿಗದಂತೆ ಕೊತ್ತೂರು ಮಂಜುನಾಥ್ ನೋಡಿಕೊಂಡರೆಂದು ಸುದ್ದಿ ಆಯಿತು.   ಕಳೆದ ವರ್ಷದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನ ಕೋಲಾರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕೊತ್ತೂರು ಮಂಜುನಾಥ್ ಆಹ್ವಾನಿಸಿದ್ದರು ಆದರೆ ಸಿದ್ದರಾಮಯ್ಯ ಮನಸು ಮಾಡಲಿಲ್ಲ ಆದರೆ ಅದೇ ಕ್ಷೇತ್ರದಿಂದ ಕೊತ್ತೂರು ಮಂಜುನಾಥ ಸ್ವತಃ ಸ್ವರ್ದಿಸಿ ಗೆದ್ದು ಬಂದರು, ಇವರನ್ನ ಮಂತ್ರಿ ಮ...