Blog number 1258. ಅಪರೂಪದ ಬಣ್ಣದ ರಚನೆಯ ದಾಸವಾಳದ ಹೂವು February 22, 2023 ಅಪರೂಪದ ರಚನೆ ರಂಗು ರಂಗಾದ ದಾಸವಾಳ ಇವತ್ತು ನಮ್ಮ ಮನೆಯ ದಾಸವಾಳದ ಹೂವುಗಳ ಮಧ್ಯೆ ಅಪರೂಪದ ಈ ಹೂವು ಸಿಕ್ಕಿದೆ, ಆರೂ ದಳಗಳು ಹಳದಿ ಇದ್ದು ಬುಡದಲ್ಲಿ ಕೆಂಪು ಇರಬೇಕಾಗಿದ್ದ ಈ ದಾಸವಾಳದ ಹೂವಿನ ಗಿಡದಲ್ಲಿ ಅಪರೂಪವಾಗಿ ಒಂದು ದಳ ಪೂಣ೯ ಕೆಂಪಾಗಿದೆ. Read more