Skip to main content

Posts

Showing posts with the label Hombuja residency lodge shimoga district first and only one pet friendly lodge of shimoga district

Blog number 1746.ಪೆಟ್ ಪ್ರೆಂಡ್ಲಿ ಲಾಡ್ಜ್ ಆನಂದಪುರಂನ ಹೊಂಬುಜ ರೆಸಿಡೆನ್ಸಿ ಶಿವಮೊಗ್ಗ ಜಿಲ್ಲೆಯ ಮೊದಲ ಮತ್ತು ಏಕೈಕ ಲಾಡ್ಜ್.

https://youtu.be/0RbNZd8Z4o8?feature=shared #ಸಾಕು_ಪ್ರಾಣಿ_ಜೊತೆ_ಪ್ರವಾಸ #ಸಾಕು_ಪ್ರಾಣಿ_ಜೊತೆ_ತಂಗಲು_ವಸತಿ_ಗೃಹಗಳ_ಅನುಮತಿ_ಅವಶ್ಯ. #ಇದಕ್ಕೆ_ಲಾಡ್ಜಲ್ಲಿ_ವಿಶೇಷ_ವ್ಯವಸ್ಥೆ_ಇರಬೇಕು. #ನಮ್ಮ_ಹೊಂಬುಜ_ಲಾಡ್ಜ್_ಜಿಲ್ಲೆಯ_ಮೊದಲ_ಮತ್ತು_ಏಕೈಕ_ಪೆಟ್_ಫ್ರೆಂಡ್ಲಿ_ಲಾಡ್ಜ್    ಸಣ್ಣ ಮೈಕ್ರೋ ಪ್ಯಾಮಿಲಿಗಳಲ್ಲಿ ಸಾಕು ಪ್ರಾಣಿಗಳ ಜೊತೆ ಪ್ರವಾಸ ಹೋಗುವ ಅನಿವಾರ್ಯತೆ ಇರುತ್ತದೆ, ಸಾಕು ಪ್ರಾಣಿಗಳನ್ನು ಬೇರೆಯವರ ಹತ್ತಿರ ಬಿಟ್ಟು ಹೋಗಲು ಸಾಧ್ಯವಿರುವುದಿಲ್ಲ ಆದ್ದರಿಂದ ತಮ್ಮ ಕಾರಿನಲ್ಲಿ ಅವನ್ನು ಕೊಂಡಯ್ಯಲೇ ಬೇಕು.   ರಾತ್ರಿ ತಮ್ಮ ಜೊತೆಯೇ ಉಳಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅಷ್ಟೇನು ಕಷ್ಟವಲ್ಲ ಆದರೆ ಸಾಕು ಪ್ರಾಣಿಗಳಿಗೆ ಅತಿಥಿಗಳ ಜೊತೆ ತಂಗಲು ವಸತಿ ಗೃಹಗಳು ಕೆಲ ತಯಾರಿ ಮಾಡಿ ಕೊಂಡಿರಲೇ ಬೇಕು.   ಪೆಟ್ ಡಾಗ್ ಅಥವ ಬೆಕ್ಕುಗಳಿಗೆ ಅವುಗಳಿಗೆ ಬೇಕಾದ ಆಹಾರ ತಯಾರಿಸಿ ಕೊಡಬೇಕು, ಯಾವುದೇ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ನೀಡುವಂತ ವೆಟರ್ನರಿ ವೈದ್ಯರ ಸಂಪರ್ಕ ಇರಬೇಕು.    ಪೆಟ್ ಫ್ರೆಂಡ್ಲಿ ಲಾಡ್ಜ್ ಗಳಲ್ಲಿ ಫಾಗಿಂಗ್ ಇತ್ಯಾದಿ ಪರಿಕರಣ ಇರಬೇಕು, ಸಾಕು ಪ್ರಾಣಿಗಳ ಒಡನಾಟ ಸ್ವಚ್ಚತೆಯ ತರಬೇತಿಯ ಸಿಬ್ಬಂದಿಗಳು ಇರಬೇಕು.    ಸಾಕುಪ್ರಾಣಿಗಳಿಗೆ ಬೇಕಾದ ಶುದ್ಧವಾದ ಹೈಜೀನ್ ಆಹಾರ ತಯಾರಿಸುವ ಜವಾಬ್ದಾರಿ ಸಂಸ್ಥೆಗೆ ಇರಬೇಕು.    ಹವಾನಿಯಂತ್ರಿತ...