Skip to main content

Posts

Showing posts with the label Famous acter Dwarskish second wife Shylaja from Anandapuram

Blog number 2268. ನಟ ದ್ವಾರಕೀಶ್ ಎರಡನೆ ಪತ್ನಿ ಶೈಲಜ ಆನಂದಪುರಂನವರು

#ಆನಂದಪುರಂ_ಇತಿಹಾಸ #ಖ್ಯಾತ_ನಟ_ದ್ವಾರಕೀಶರ_ಪತ್ನಿ_ಶೈಲಜ_ನಮ್ಮೂರು #ಆನಂದಪುರಂನವರು #ಶೈಲಜ_ದ್ವಾರಕೀಶರ_ಎರಡನೆ_ಪತ್ನಿ #ಶೈಲಜರ_ತಾಯಿ_ಮುತ್ತಮ್ಮ_ಆನಂದಪುರಂನ #ಶ್ರೀಮತಿ_ಕನಕಮ್ಮಳ್_ಆಸ್ವತ್ರೆಯಲ್ಲಿ_ನರ್ಸ_ಆಗಿದ್ದರು.    1967 - 68ರಲ್ಲಿ ಆನಂದಪುರಂನ ಕನಕಮ್ಮಳ್ ಆಸ್ಪತ್ರೆಯಲ್ಲಿ ನರ್ಸ ಆಗಿ ಸೇವೆ ಸಲ್ಲಿಸಿದ ಶ್ರೀಮತಿ ಮುತ್ತಮ್ಮ ಅವರ ಪ್ರತ್ರಿ ಶೈಲಜ ಆನಂದಪುರಂನಲ್ಲೇ ತಮ್ಮ ಶಿಕ್ಷಣ ಮಾಡುತ್ತಾರೆ.    ನಂತರ ಉನ್ನತ ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುವಾಗಲೇ ಖ್ಯಾತ ನಟ ದ್ವಾರಕೀಶರ ಜೊತೆ ಪರಿಚಯವಾಗಿ ವಿವಾಹವಾದರು.   ದ್ವಾರಕೀಶರ ಎರಡನೆ ಪತ್ನಿ ಆದ ಶೈಲಜ ಮತ್ತು ದ್ವಾರಕೀಶರ ಮೊದಲ ಪತ್ನಿ ತುಂಬಾ ಅನ್ಯೋನ್ಯತೆಯಿಂದ ಇದ್ದರು ಮತ್ತು ದ್ವಾರಕೀಶರ ಮೊದಲ ಪತ್ನಿಯ ಪುತ್ರರಿಗೆ ಚಿಕ್ಕಮ್ಮ ಶೈಲಜ ಎಂದರೆ ತುಂಬಾ ಇಷ್ಟ ಅಂತ ಶೈಲಜ ದ್ವಾರಕೀಶರು ಇಹ ಲೋಕ ತ್ಯಜಿಸಿದ ಸಂದರ್ಭದಲ್ಲಿ ಪತ್ರಿಕೆಗಳಿಗೆ ತಿಳಿಸಿದ್ದರು.     ಖ್ಯಾತ ನಟ ದ್ವಾರಕೀಶರ ಪತ್ನಿ ಶೈಲಜ ಆನಂದಪುರಂನವರೆಂಬ ಮಾಹಿತಿ ತಿಳಿಸಿದವರು ಅರಸಾಳಿನ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಎಸ್.ಎಸ್. ಪ್ರಕಾಶ್ ಇವರ ತಾಯಿ ಕೂಡ ಆನಂದಪುರಂ ಮತ್ತು ಗೌತಮಪುರದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎರೆಡೂ ಕುಟುಂಬದ ನಡುವೆ ಅನ್ಯೋನತೆಯ...