Skip to main content

Posts

Showing posts with the label Wild Elephants Expanding Their Existence

Blog number 3357. ವ್ಯಾಪ್ತಿ ವಿಸ್ತಾರ ಆಗುತ್ತಿರುವ ಕಾಡಾನೆಗಳು

https://www.facebook.com/share/p/14qrYuHwSV/ *#ಕಾಡಾನೆಗಳು* *ತಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತದೆ.* *ಎರೆಡು ಡ್ಯಾಮ್ ಗಳು ಕೊಲ್ಲಿಬಚ್ಚಲು ಮತ್ತು ಅಂಬ್ಲಿಗೊಳಕ್ಕೆ ಈ ಕಾಡಾನೆಗಳು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹೋಗಿದ್ದವು ಅವುಗಳಿಗೆ ಈ ಮಾರ್ಗ ಗೊತ್ತಾಗುವುದಾದರೂ ಹೇಗೆ?.*  *ಶಿವಮೊಗ್ಗ ಜಿಲ್ಲೆಯ ಸಾಗರ - ಹೊಸನಗರ - ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕಿನ ಅಂಚಿನ ಈ ಪ್ರದೇಶದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕಾಡಾನೆಗಳು ಸಂಚರಿಸಿತ್ತು.* *ಕೆಂಪು ಬಣ್ಣದಿಂದ ಆನೆ ಸಂಚರಿಸಿದ ಮಾಗ೯ ಗುರುತಿಸಲಾಗಿದೆ.* *ಕಳೆದ ನೂರು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಕಾಡಾನೆ ಕಂಡು ಬಂದಿರಲಿಲ್ಲ.* *ಆನೆ ಕಾರಿಡಾರ್‌ಗಳ ಹೆಚ್ಚಳಕ್ಕೆ ಕಾರಣಗಳು:* *ಆನೆಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.* *ಆದ್ದರಿಂದ ಅಂತಹ ಪ್ರದೇಶಗಳಲ್ಲಿ ಆನೆ ಕಾರಿಡಾರ್‌ಗಳು ಹೆಚ್ಚಾಗುತ್ತಿದೆ.*