Skip to main content

Posts

Showing posts with the label Imbalance of Male and female Ratio causes highcount of unmarried males in society

Blog number 1394. ಸ್ತ್ರೀ-ಪುರುಷ ಅನುಪಾತದ ಅಸಮತೋಲನದಿಂದ ಅವಿವಾಹಿತ ಪುರುಷರ ಸಂಖ್ಯೆ ಹೆಚ್ಚುತ್ತಿದೆ.

#ಅವಿವಾಹಿತ_ಯುವಕರ_ಸಂಖ್ಯೆ_ಹೆಚ್ಚುತ್ತಿದೆ #ವರದಕ್ಷಿಣೆ_ಅಚರಣೆಯಲ್ಲಿ_ಇಲ್ಲವಾಗುತ್ತಿದೆ #ಅಂತರ್ಜಾತಿ_ವಿವಾಹಕ್ಕೆ_ಸಮಾಜದಲ್ಲಿ_ಸಿಕ್ಕಿದೆ_ಮಾನ್ಯತೆ #ಸ್ಟರ್ಗದಲ್ಲಿ_ವಿವಾಹ_ಒಂದು_ಹೆಣ್ಣಿಗೆ_ಒಂದು_ಗಂಡು_ಎಂಬ_ಗಾದೆಗಳೂ_ಸುಳ್ಳಾಯಿತು #ಮು೦ದಿನ_ಕೆಲ_ದಶಕ_ಪುರುಷರಿಗೆ_ವಿವಾಹ_ಬಾಗ್ಯ_ಇರದ_ಕಹಿ_ಸತ್ಯ_ಅರಗಿಸಿ_ಕೊಳ್ಳುವುದು_ಕಷ್ಟ. #ಶತಮಾನಗಳಿಂದ_ಹೆಣ್ಣನ್ನು_ಮಾರಾಟದ_ಸರಕಿನಂತೆ_ಕಾಣುತ್ತಿದ್ದ_ಪುರುಷ_ಸಮಾಜಕ್ಕೆ_ಶಿಕ್ಷೆಯಾ? #ಇದಕ್ಕೆ_ಕಾರಣಗಳು_ಏನು?     ಎಲ್ಲಾ ಜಾತಿ ದರ್ಮಗಳಲ್ಲೂ ಅವಿವಾಹಿತ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ, ಮುಂದಿನ ದಿನಗಳಲ್ಲಿ ಇದೊಂದು ಸಾಮಾಜಿಕ ಸಮಸ್ಯೆ ಆಗಿ ಪರಿಗಣಿಸಲೂ ಬಹುದು, ಇದಕ್ಕೆ ಕಾರಣ ಏನು?.    ಮೊದಲೆಲ್ಲ ಅವಿವಾಹಿತ ಯುವತಿಯರ ಸಂಖ್ಯೆ ಹೆಚ್ಚಾಗಿತ್ತು, ಆಗ ವಿವಾಹ ಆಗುವ ಯುವಕರು ವರದಕ್ಷಿಣೆ, ಬ೦ಗಾರ, ಬೈಕ್, ಕಾರ್ ಗಳ ವಿಪರೀತ ಬೇಡಿಕೆ ಇಡುತ್ತಿದ್ದರು.    ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಎರೆಡೂ ಆ ಕಾಲದಲ್ಲಿ ಪ್ರತಿಷ್ಟಿತ ಗೌರವದ ವಿಷಯಗಳಾಗಿತ್ತು ಅಲ್ಲದೆ ವರದಕ್ಷಿಣೆ ಪಡೆಯದೇ ವಿವಾಹ ಆದ ಯುವಕನನ್ನ ಅನುಮಾನದಿಂದ ಏನೋ ಹುಡುಗನಲ್ಲಿ ಐಬಿದೆ ಎಂದು ನೋಡುವ ಕಾಲವಿತ್ತು.    ಮೊದ ಮೊದಲು ಪುರೋಹಿತರಿಗೆ ಮಾತ್ರ ಮದುವೆ ಆಗಲು ಕನ್ಯೆ ಸಿಗುತ್ತಿಲ್ಲ ಎಂಬುದು ಈಗ ಎಲ್ಲಾ ಜಾತಿಯಲ್ಲೂ  ಕನ್ಯೆ ಸಿಗುವುದಿಲ್ಲ ಎಂಬಲ್ಲಿಗೆ ತಲುಪಿದೆ.  ...