Skip to main content

Posts

Showing posts with the label Tulasi is holy spirit of Hindu religion

Blog number 1801. ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದ ತುಳಸಿ.

https://youtu.be/QvYnCsnTv1M?feature=shared #ನಾನು_ಧರಿಸುವ_ತುಳಸಿ_ಮಾಲೆ_ಬೆಂಗಳೂರಿನ_ಇಸ್ಕಾನಿಂದ_ಖರೀದಿಸಿದ್ದು. #ಇಪ್ಪತ್ತೈದು_ವರ್ಷದಿಂದ_ಧರಿಸುತ್ತಿದ್ದೇನೆ. #ತುಳಸಿ_ಮಾಲೆಯೇ_ನನ್ನ_ಬಂಗಾರ. #ನನ್ನಲ್ಲಿರುವ_ಚಿನ್ನ_ಗುಲಗುಂಜಿ_ಗಾತ್ರದ_ಪುಷ್ಯರಾಗದ_ಹರಳು_ಪೊಣಿಸಿದ_ಕೊಂಡಿ_ಮಾತ್ರ. #ವಿದೇಶದಲ್ಲಿ_ಅಡುಗೆಯಲ್ಲಿ_ತುಳಸಿ_ಬಳಸುತ್ತಾರೆ #ನನ್ನ_ದೀರ್ಘಕಾಲದ_ಗಂಟಲು_ಸೋಂಕು_ಗುಣವಾಗಿದ್ದು_ನಿತ್ಯ_ಬೆಳಿಗ್ಗೆ_ತುಳಸಿ_ಕುಡಿ_ಸೇವಿಸಿದ್ದರಿಂದ .          ತುಳಸಿ ಭಾರತ ಮೂಲದ ಔಷದಿ ಸಸ್ಯ ಇದರ ಸುವಾಸನೆ, ಔಷದಿಯುಕ್ತ ರುಚಿ ವಿಬಿನ್ನ , ಭಾರತದಲ್ಲಿ 5000 ವರ್ಷದಿಂದ ಬಳಕೆಯಲ್ಲಿದೆಯಂತೆ.   ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನ ನೀಡಿದೆ, ಪೂಜಾ ವಿಧಾನಗಳಲ್ಲಿ ತುಳಸಿ ಬೇಕೇ ಬೇಕು, ಪ್ರತಿಯೊಬ್ಬ ಹಿಂದು ಧರ್ಮಿಯರ ಮನೆಯಲ್ಲಿ ತುಳಸಿ ಗಿಡ ಇರದೇ ಇರದು.   ತುಳಸಿ ಮಾಲೆ ಧರಿಸಿದರೆ ಯಾವುದೇ ಸಾಂಕ್ರಮಿಕ ರೋಗ ಅಥವ ಅಕಾಲಿಕ ಮರಣ ಎದುರಾಗುವುದಿಲ್ಲ ಎಂಬ ಹಿಂದೂ ಧಾರ್ಮಿಕ ನಂಬಿಕೆ ಆಚರಣೆಯಲ್ಲಿದೆ.   ತುಳಸಿ ಮಾಲೆ ಜ್ವರ - ನೆಗಡಿ-ತಲೆನೋವು - ಚರ್ಮ ರೋಗ ನಿವಾರಣೆ ಮಾಡುವ ಆಯುರ್ವೇದ ಔಷದಿ ಶಕ್ತಿ ಹೊಂದಿದೆ.   108 ತುಳಿಸಿ ಮಣಿಯ ಹಾರ ನಾನು 1995 ರಿಂದ ಧರಿಸುತ್ತಿದ್ದೇನೆ ಮತ್ತು ಇದನ್ನು ನಾನು ಖರೀದಿಸುವುದು ಬೆಂಗಳೂರಿನ ಇಂಟರನ್ಯಾಷನಲ್ ಸೊಸೈಟ...