Skip to main content

Posts

Showing posts with the label My psychic experience part 2

Blog number 1481. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-2 .

#ನನ್ನ_ಅನುಭವದ_ಅತೀಂದ್ರಿಯ_ಶಕ್ತಿ_ಭಾಗ_2.  #ಬಸ್ಸಿನಲ್ಲಿ_ಗಾಜಿನ_ವಿಂಡ್_ಶೀಲ್ಡ್_ದಿಟ್ಟಿಸುತ್ತಾ_ಮೈ_ಮರೆತಿದ್ದೆ,  #ಗೆಳೆಯರು_ಎಚ್ಚರಿಸಿ_ಏನು_ಯೋಚಿಸುತ್ತಿದ್ದಿಯಾ_ಅಂತ_ಕೇಳಿದರು_ಹೇಳಿದೆ....  #ಆ_ಕ್ಷಣದಲ್ಲಿ_ಬಸ್ಸಿನ_ಗಾಜು_ಪುಡಿಪುಡಿ !!  #ಅತೀಂದ್ರೀಯ_ಶಕ್ತಿ_ಇದಿಯಾ_ನನ್ನ_ಜೀವನದ_ಹಲವು_ಘಟನೆಗಳು_ನನಗೆ_ಅತೀಂದ್ರಿಯ_ಶಕ್ತಿ_ನಂಬುವಂತೆ_ಮಾಡಿದೆ  #ಅಂತದರಲ್ಲಿ_ಈ_ಘಟನೆಯೂ_ಕೂಡ_ಒಂದು. #ಅತೀಂದ್ರಿಯ_ಶಕ್ತಿ_ಇದೀಯಾ? #ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ? #ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ. #ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ.      ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ?...ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ...ಇದೆಲ್ಲ ಸತ್ಯವಾ? ಕಾಕತಾಳಿಯನಾ?...   ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ...    1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ನಾನು ಮತ್ತು ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈ...