Skip to main content

Posts

Showing posts with the label Honey bee wax winter cream useful for dry skin cracks

Blog number 1896. ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದು ತಡೆಯಲು ಶುದ್ಧ ಜೇನು ಮೇಣದ ವಿಂಟರ್ ಕ್ರೀಂ ನಾನು ಬಳಸುತ್ತೇನೆ.

https://youtu.be/e_3jwxFCOqE?feature=shared #ಚಳಿಗಾಲದಲ್ಲಿ_ನನ್ನ_ಚರ್ಮ_ಸಂರಕ್ಷಣೆಗಾಗಿ #ಜೇನಿನ_ಮೇಣದ_ದೇಸಿ_ಕ್ರೀಮ್ #ಇದನ್ನು_ತಯಾರಿಸುವವರು_ನಾಗೇಂದ್ರಸಾಗರ್ #ಪೆಟ್ರೋಲಿಯಂ_ಜೆಲ್_ವ್ಯಾಸಲಿನ್ಗಿಂತ_ಅತ್ಯುತ್ತಮ #ಜೇನು_ಸಾಗಾಣಿಕೆದಾರರ_ಜೇನು_ಕೃಷಿ_ಮೌಲ್ಯಾದಾರಣೆಗಾಗಿ #ಜೇನಿನ_ಮೇಣದ_ವಿಂಟರ್_ಕ್ರೀಮ್ #ಆದುನಿಕ_ಜೀವನ_ಶೈಲಿಯಿಂದ_ನಮ್ಮದೇ_ಪಾದ_ನಮ್ಮ_ಕಣ್ಣು_ಕೈಯಿಗೆ_ದೂರ   ಚಳಿಗಾಲ ಬಂತೆಂದರೆ ದೇಹದ ಮುಖದ ಕೆನ್ನೆ ತುಟಿಗಳು, ಕಾಲ ಹಿಮ್ಮಡಿಗಳು ಒಡೆಯಲು ಪ್ರಾರಂಬಿಸುತ್ತದೆ, ಚರ್ಮ ಬಿರುಕು ಬಿಟ್ಟ ನಂತರ ಅವುಗಳ ಆರೈಕೆ ಮಾಡಿದರೆ ಅದು ಗುಣವಾಗಲು ತಿಂಗಳು ಕಾಲ ಬೇಕು ಮತ್ತು ಈ ಬಾದೆ ಅನುಭವಿಸಿದವರಿಗೆ ಮಾತ್ರ ಗೊತ್ತು.   ಹೆಚ್ಚಾಗಿ ಒಣ ಚರ್ಮದವರಿಗೆ (Dry Skin) ಈ ಸಮಸ್ಯೆ ಜಾಸ್ತಿ, ಚಳಿಗಾಲನೇ ಶುರುವಾಗಿಲ್ಲ ಎಂದು ಕೆಲವರು ಗೇಲಿ ಮಾಡುತ್ತಾರೆ ಆದರೆ ತೀವ್ರ ಚಳಿಗಾಲ ಶುರುವಾಗದೇ ಇರುವಾಗಲೂ ಒಣ ಹವೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆ ಆದಾಗ ಒಣ ಚರ್ಮದವರ ಕಾಲಿನ ಹಿಮ್ಮಡಿ ಒಡೆಯಲು ಪ್ರಾರಂಭ ಆಗುತ್ತದೆ.    ನಾವು ಅತ್ಯಂತ ಕಡಿಮೆ ಕಾಳಜಿ ವಹಿಸುವುದು ನಮ್ಮ ಪಾದಗಳಿಗೇ, ಈ ಪಾದಗಳು ಜೀವನ ಪರ್ಯಂತ ವಹಿಸುವ ಶ್ರಮ ನಗಣ್ಯ ಎಂಬಂತೆ ಜನರ ಭಾವನೆ ಆದ್ದರಿಂದ ಎಲ್ಲರೂ ಮುಖದ ಸೌಂದರ್ಯಕ್ಕೆ ನೀಡುವಷ್ಟು ಕಾಳಜಿಯ ಒಂದಂಶವೂ ಪಾದಗಳಿಗೆ ನೀಡುವುದಿಲ್ಲ.    ಒಣ ಹವೆ, ತೇವಾಂಶ ಕೊರತೆಯಿ...