#ನಮ್ಮ_ಇಂಗು_ಗುಂಡಿ_ಈ_ವರ್ಷದ #ಮುಂಗಾರಿನ_ಕೆಲಸ_ಆರಂಬಿಸಿತು #ಇಡೀ_ಸಂಸ್ಥೆಯ_ಹೆಚ್ಚಿನ_ಭಾಗದ_ಮಳೆನೀರು #ಸಣ್ಣ_ಸಣ್ಣ_ಈ_ರೀತಿಯ_ಕಾಲುವೆಯಲ್ಲಿ_ಹರಿದು #ಈ_ಜಂಕ್ಷನ್_ಪಾಯಿಂಟ್_ತಲುಪುತ್ತದೆ #ಇಲ್ಲಿಂದ_ನೆಲದೊಳಗಿನ_ಆರು_ಇಂಚು_ಪೈಪ್ #ಮುಖಾಂತರ_ಇಂಗು_ಗುಡಿ_ತಲುಪುತ್ತದೆ. https://youtube.com/shorts/fR8nq3F65tI?feature=shared