Skip to main content

Posts

Showing posts with the label Mandara pushpa botanical name Bouhinia Tomentose

Blog number 1702. ಮಂದಾರ ಪುಷ್ಪವು ನೀನೇ .... ಎಂಬ ಹಾಡಿನ ಮಂದಾರ ಹೂವು ನನ್ನ ಮನೆಯಲ್ಲಿ ರಾಶಿ ರಾಶಿ.

https://youtu.be/U3F0stfmQ-c #ನಮ್ಮ_ಮನೆಯಲ್ಲಿ_ಮಂದಾರ_ಹೂವುಗಳ_ರಾಶಿ. #ಆಲೆಮನೆ_ಸಿನಿಮಾದ_ನಮ್ಮೂರ_ಮಂದಾರ_ಹೂವೆ_ಹಾಡು. #ರ೦ಗನಾಯಕಿ_ಸಿನಿಮಾದ_ಮಂದಾರ_ಪುಷ್ಟವು_ನೀನು_ಹಾಡು_ನನ್ನ_ಪೆವರಿಟ್ #ಆ_ಹಾಡು_ಇಷ್ಟ_ಪಟ್ಟು_ಕೇಳುವಾಗ_ಈ_ಹೂವು_ನೋಡೇ_ಇರಲಿಲ್ಲ.    ರೇಷ್ಮೆಯಂತ ನಯವಾದ ಅತಿ ಸೂಕ್ಷ್ಮ ದಳಗಳ ತೆಳು ಹಳದಿ ಬಣ್ಣದ ಮಂದಾರ ಹೂವು ಹಾಡು ಇತ್ಯಾದಿಯಲ್ಲಿ ಸ್ತ್ರೀ ಸೌಂದರ್ಯ ಬಣ್ಣಿಸಲು ಹೆಚ್ಚು ಬಳಸಿದ್ದಾರೆ ಮತ್ತು ಮಂದಾರ ಹೂವಿನ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ.   80 ರ ದಶಕದ ಪ್ರಾರಂಭದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ರೆಡಿಯೋ ಸಿಲೋನ್ ನಲ್ಲಿ ಈ ಹಾಡಿಗಾಗಿ ಅನೇಕರು ಅಂಚೆ ಕಾರ್ಡ್ ಮೂಲಕ ವಿನಂತಿಸುತ್ತಿದ್ದರು.     ಸಿಲೋನ್ ಭಾಷೆಯ ಆಕ್ಸೆಂಟಿನಲ್ಲಿ ಅಂಚೆ ಕಾರ್ಡ್ ನಲ್ಲಿ ವಿನಂತಿಸಿದವರ ಹೆಸರು ರೇಡಿಯೋದಲ್ಲಿ ಹೇಳಿ ನಂತರ ಈ ಆಲೆಮನೆ ಮತ್ತು ರಂಗನಾಯಕಿ ಸಿನಿಮಾದ ಮಂದಾರ ಹೂವಿನ ಹಾಡು ಕೇಳಿಸುತ್ತಿದ್ದರು.    ಈ ಹಾಡುಗಳಿಗೆ ಮಾರುದ್ದದ ಅಭಿಮಾನಿಗಳ ಪಟ್ಟಿ ರೇಡಿಯೋ ಜಾಕಿ ಮಹಿಳೆ ರಾಗವಾಗಿ ಹೇಳುವುದು ಕೇಳುವುದೇ ಒಂದು ವಿಶೇಷ ಮತ್ತು ಆ ಹೆಸರಿನ ಪಟ್ಟಿಯಲ್ಲಿ ಪ್ರತಿ ವಾರ ನನ್ನ ಹೆಸರೂ ತಪ್ಪದಂತೆ ಕಾರ್ಡ್ ಬರೆಯುತ್ತಿದ್ದೆ ಆಗ ನನ್ನ ಹೆಸರು ರೇಡಿಯೊದಲ್ಲಿ ಕೇಳಿ ನಿಜಕ್ಕೂ ಪುಳುಕಿತವಾಗುತ್ತಿದ್ದ ದಿನಗಳು.     ನನ್ನ ಆ ಅವತಾರ SSLC ಪೇಲ್ ಆ...