Skip to main content

Posts

Showing posts with the label Aravinda Chokkadi

3473.ಅರವಿಂದ ಚೊಕ್ಕಾಡಿ ಮಿಮರ್ಶೆ

#ನನ್ನ_ಪುಸ್ತಕ_ವಿಮರ್ಶೆ #ನನ್ನ_ಮೊದಲ_ಕಾದಂಬರಿ #ಐದು_ವರ್ಷದ_ಹಿಂದೆ_ಅರವಿಂದ_ಚೊಕ್ಕಾಡಿಯವರಿಂದ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ #ಬೆಸ್ತರ_ರಾಣಿ_ಚಂಪಕಾ. #kannada #novelas #bestararanichampaka #aravindachokkadi           #ಅರವಿಂದ_ಚೊಕ್ಕಾಡಿಯವರು ಖ್ಯಾತ ಲೇಖಕರು ಮತ್ತು ಶಿಕ್ಷಣ ತಜ್ಞರು ಇವರು ನನ್ನ ಕಾದಂಬರಿ #ಬೆಸ್ತರರಾಣಿ_ಚಂಪಕಾ ಬಗ್ಗೆ  ಐದು ವರ್ಷದ ಹಿಂದೆ ಬರೆದ ವಸ್ತು ನಿಷ್ಟವಾದ ವಿಮಷೆ೯ ನಾನು ಬರೆದ ಕಾದಂಬರಿಗೊಂದು ಗರಿ ಆಗಿದೆ.      ನೀವೂ ಈ ವಿಮಷೆ೯ ಓದಿ ಪ್ರತಿಕ್ರಿಯಿಸಿ....       ಪ್ರೇಮ ಪತ್ರಗಳನ್ನು ಎಲ್ಲರೂ ಓದಬಹುದಾದ ಅಂಚೆ ಕಾರ್ಡಿನಲ್ಲಿ ಬರೆಯಬೇಕೆನ್ನುವುದು ನನ್ನ ವಾದ, ನಂಬಿಕೆ ಮತ್ತು ಆಚರಣೆಯಾಗಿತ್ತು ಏಕೆಂದರೆ ಅನುಮಾನಕ್ಕೆ ಆಸ್ಪದವೆ ಇರುವುದಿಲ್ಲ.     ಸಮಸ್ಯೆ ಇರುವುದು ಬರೆಯುವುದು ಹೇಗೆ? ಎಂಬ ಬಗ್ಗೆ, ಸಂಕೇತಾಕ್ಷರಗಳು, ಸಂಕೇತ ಪದಗಳಿಂದ ಇದು ಕಾರ್ಯ ಸಾಧ್ಯವಾಗುತ್ತದೆ.     ಆದರೆ ನಮ್ಮ ಪೂರ್ವೀಕರು ನಮಗಿಂತಲೂ ಬುದ್ಧಿವಂತರಾಗಿದ್ದರು ಯಾವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತದೆ ಎನ್ನುವುದು ಪ್ರೇಮ ಒಪ್ಪಿಗೆಯೋ ಅಲ್ಲವೊ ಎಂಬುದಕ್ಕೆ ಸಾಕ್ಷಿಯಾಗಿತ್ತು ಎಂದು ಗೊತ್ತಾದದ್ದು ಸ್ನೇಹಿತ ಅರುಣ್ ಪ್ರಸಾದ್ ಅವರು ಕಳುಹಿಸಿಕೊಟ್ಟ 'ಬೆಸ್ತರ ರಾಣಿ ಚಂಪಕಾ' ಕಾದ...