ಹುಲಿ_ವೇಷ_ಮೂಲ_ಎಲ್ಲಿ ? ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #hulivesha #durgapuja #DurgaPuja2024 #navaratri #karavali #dasara2024 #karnatakatourism #pulikali #manavibhag #Puliyattam #baagnach ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ ದುರ್ಗಾದೇವಿಯ_ವಾಹನ_ಹುಲಿ ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಮತ್ತು ದುಗಾ೯ ದೇವಿ ವಾಹನ ಹುಲಿ ಕೂಡ. ಹುಲಿ ವೇಷದ ಮೂಲ ಕರ್ನಾಟಕದ ಕರಾವಳಿಯೋ? ಅಥವ ಕೇರಳದ ಪುಲಿಕಲಿಯೇ ಮೂಲವೋ ಎಂಬ ಬಗ್ಗೆ ಚರ್ಚೆಗಳಿದೆ. ಆದರೆ ಈ ಹುಲಿ ವೇಷ ಆಯಾ ಪ್ರಾದೇಶಿಕ ಹೆಸರಲ್ಲಿ ಒಡಿಷಾದ ಗ೦ಜಾಂ ಡಿಸ್ಟ್ರಿಕ್ಟ್ ನಲ್ಲಿ ಬಾಗ್ ನಾಚ್ ಅಂತ, ಮಹಾರಾಷ್ಟ್ರದ ನಾಗಪುರದಲ್ಲಿ ಮಾನವಿ ವಾಗ್, ತಮಿಳುನಾಡಿನಲ್ಲಿ ಪುಲಿಯಾಟ್ಟಮ್ ಹೆಸರಿನಲ್ಲಿ ಭಾರತದಲ್ಲಿ ಹುಲಿ ವೇಷಗಳು ನಡೆಯುತ್ತಿದೆ ಅದು ಯಾವಾಗಿಂದ ಪ್ರಾರಂಭ ಆಗಿದೆ ಎಂಬ ಮಾಹಿತಿ ಇಲ್ಲ. ನೇಪಾಳದಲ್ಲಿ, ಚೈನಾದಲ್ಲಿ, ಹಾಂಕಾಂಗ್, ಜಪಾನ್, ಥಾಯ್ ಲ್ಯಾಂಡ್ ಅಷ್ಟೆ ಅಲ್ಲ ಕೊಲ೦ಬಿಯಾದ ಕಾರ್ನಿವಲ್ ನಲ್ಲೂ ಹುಲಿ ವೇಷಗಳಿದೆ. ಹುಲಿ ವ...