Skip to main content

Posts

Showing posts with the label Famous film producer Pyaramid Natarajan guest of Hombuja residency lodge Victoria Cottage.

Blog number 1687. ತಮಿಳು ಚಿತ್ರರಂಗದ ಸೂಪರ್ ಹಿಟ್ ನಿರ್ಮಾಪಕ ಪಿರಮಿಡ್ ನಟರಾಜರು ನನ್ನ ಅತಿಥಿಗಳಾಗಿದ್ದ ನೆನಪುಗಳು.

#ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ    ಪಿರಮಿಡ್_ನಟರಾಜ್ #ಖ್ಯಾತ_ನಿಧೇ೯ಶಕ_ಕೆ_ಬಾಲಚಂದರ್_ಮತ್ತು_ಇವರ_ಜೋಡಿ_ನೀಡಿದ_ಸೂಪರ್_ಹಿಟ್_ಸಿನಿಮಾಗಳು. #ಇವರ_ತಮಿಳು_ಚಿತ್ರ_ಅವಲ್_ಒರು_ಥೋಡರ್_ಕಧ್ಯೆ_ಕನ್ನಡದಲ್ಲಿ_ಬೆಂಕಿಯಲ್ಲಿ_ಅರಳಿದ_ಹೂವು_ಸಿನಿಮಾ.  #ನನ್ನ_ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ರೆಸ್ಟೋರಾಂಟ್_ಪ್ರಾರಂಬಿಸಲು_ಕಾರಣಕರ್ತರು. #ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಜನ_ವಿಕ್ಟೋರಿಯಾ_ಕಾಟೇಜಿನಲ್ಲಿ_ತಂಗಿದ್ದರು.    ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.     ಪ್ರಖ್ಯಾತ ನಿಧೇ೯ಶಕ ಕೆ.ಬಾಲಚಂದರ್ ಜೊತೆ ಕವಿತಾಲಯ ಸಂಸ್ಥೆ ಪೋಷಕರಾಗಿ ಅನೇಕ ಯಶಸ್ಸಿಗೆ ಕಾರಣರಾದರು.   ಪಿರಮಿಡ್ ನಟರಾಜರು 60 ಕ್ಕೂ ಹೆಚ್ಚು ಚಲನ ಚಿತ್ರ ನಿರ್ಮಾಣ ಮಾಡಿದ್ದಾರೆ ಇವರ ನಿರ್ಮಾಣದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಅವಲ್ ಒರು ಥೋಡರ್ ಕಧ್ಯೆ ಸಿನಿಮಾ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಆಗಿ ಪ್ರಖ್ಯಾತಿ ಆಗಿದ್ದು ಇತಿಹಾಸ.    2015ರಲ್ಲಿ ಪಿರಮಿಡ್ ನಟರಾಜ್ ಇನ್ನೊಬ್ಬ ನಿರ್ಧೇಶಕ ವೆಂಕಟ್ ಜೊತೆ ಅನೇಕ ಭಾರಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ವಿಕ್ಟೋರಿಯಾ ಕಾಟೇಜ...