Skip to main content

Posts

Showing posts with the label Snake conservation worker should use protection stick ets for thei life saving

ವಿಷಪೂರಿತ ಹಾವು ಸಂರಕ್ಷಿಸುವವರು ಅವರ ಸುರಕ್ಷೆಗಾಗಿ ಸ್ಟಿಕ್ ಉಪಕರಣ ಬಳಸಬೇಕು, ವಾವಾ ಸುರೇಶ್ ಮೃತ್ಯು ಗೆದ್ದು ಬರಲಿ

#ಕೇರಳದ_ವಾವಾ_ಸುರೇಶ್_ಇನ್ನೂ_ವೆಂಟಿಲೇಟರಲ್ಲಿದ್ದಾರೆ #ಭಯಾನಕ_ಕಾಳಿಂಗಸರ್ಪಗಳೆಲ್ಲ_ಇವರು_ಬರಿಗೈಯಲ್ಲಿ_ಹಿಡಿಯುತ್ತಿದ್ದರು. #ವಿಷಪೂರಿತ_ಹಾವು_ಹಿಡಿಯಲು_ಸೂಕ್ತ_ಉಪಕರಣ_ಬಳಸಬಹುದು. *#ಅವೈಜ್ಞಾನಿಕವಾಗಿ_ಹಾವು_ಹಿಡಿಯುವವರೆಲ್ಲ_ಇನ್ನೊಮ್ಮೆ_ಯೋಚಿಸಲಿ.*   *ನಮ್ಮ ಸಾಗರದ #ಮನ್ಮಥ್_ಕುಮಾರ್, ಹೊಸನಗರದ #ಸ್ನೇಕ್‌_ಪ್ರಬಾಕರ್, ಶಿವಮೊಗ್ಗದ #ಸ್ನೇಕ್_ಕಿರಣ್ ಮತ್ರು ಮೈಸೂರಿನ #ಸ್ನೇಕ್_ಶ್ಯಾಮ್ ಮತ್ತು ಅವರ ಪುತ್ರ #ಸ್ನೇಕ್_ಸೂಯ೯ಕೀರ್ತಿ ಇವರುಗಳು ಹಾವು ಹಿಡಿದು ಸಂರಕ್ಷಣೆ ಮಾಡುವುದು ನೋಡುತ್ತಿರುತ್ತೇನೆ.*   *ಇದೇ ರೀತಿ ಉತ್ತರ ಭಾರತದ ಮುರುಳಿವಾಲೆ ಹಾಷ್ಲಾ ಅವರ ಹಾವು ಹಿಡಿಯುವುದು ಕೂಡ.*    *ಆದರೆ ಕೇರಳದ #ವಾವಾ_ಸುರೇಶ್ ಮಾತ್ರ ಹಾವು ಹಿಡಿಯುವುದು ಬರೀ ಕೈಯಲ್ಲಿ, ಯಾವುದೇ ಉಪಕರಣ ಸ್ಟಿಕ್ ಬಳಸುವುದಿಲ್ಲ ಇದು ನಿಜಕ್ಕೂ ಆತಂಕಕಾರಿ ಅವರ ಹಾವು ಹಿಡಿಯುವ ವಿಡಿಯೋ ನೋಡಿದರೆ ಯಾರಿಗೂ ಅನ್ನಿಸುತ್ತದೆ ಇದೊಂದು ಆತ್ಮಹತ್ಯಾ ಪ್ರಯತ್ನ ಎಂಬಂತೆ.*   *ಈಗ ವಾವಾ ಸುರೇಶ್ ದೊಡ್ಡ ನಾಗರ ಹಾವು ಹಿಡಿದು ಚೀಲಕ್ಕೆ ತುಂಬುವಾಗ ಸ್ವಲ್ಪ ನಿರ್ಲಕ್ಷ ಮಾಡಿದರಾ? ಅಥವ ಆ ಕತರ್ ನಾಕ್ ಹಾವು ಬೇರೆಲ್ಲ ಹಾವಿಗಿಂತ ಬಿನ್ನವಾಗಿತ್ತಾ? ವಾವಾ ಸುರೇಶರ ದುರಾದೃಷ್ಟವೊ ಗೊತ್ತಿಲ್ಲ, ನಾಗರ ಹಾವು ಇವರ ತೊಡೆಗೆ ಕಚ್ಚಿದೆ ತಕ್...