Skip to main content

Posts

Showing posts with the label Manjunath pujar a successful business man and journalist in Goa

Blog number 1025. ಗೋವಾ ಟೈಮ್ ಲೈನ್ ಮ್ಯಾಗಜೀನ್ ಸಂಪಾದಕ ಪ್ರಕಾಶಕ ಮತ್ತು ಟೈಮ್ ಲೈನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಜಾಹಿರಾತು ಸಂಸ್ಥೆ ಮಾಲಿಕ,ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆ ಆನಂದಪುರಂ ನಲ್ಲಿ 5ನೇ ತರಗತಿಯಿಂದ 7 ರ ತನಕ ಬೆಂಚ್ಮೇಟ್ ಗೆಳೆಯ ಮಂಜುನಾಥ ಪೂಜಾರ್ ಗೋವಾದಲ್ಲಿ ಯಶಸ್ವಿ ಉದ್ದಿಮೆದಾರ

#Timeline GOA ಮಂಜುನಾಥ ಪೂಜಾರ್ ಗೋವಾದಲ್ಲಿನ ಮಾಧ್ಯಮ, ರಾಜಕಾರಣ ಮತ್ತು ಪ್ರತಿಷ್ಠಿತ ಉದ್ದಿಮೆದಾರರಲ್ಲಿ ಚಿರಪರಿಚಿತ ಮತ್ತು ಪ್ರಸಿದ್ದರು#  ಇವರು ಮೊದಲು ಗೋವಾದ ಹೆರಾಲ್ಡ್ ಗ್ರೂಪ್ ನ ಜನರಲ್ ಮ್ಯಾನೇಜರ್ ಆಗಿದ್ದವರು, ಅದರ ಟಿವಿ ಚಾನಲ್ ಮತ್ತು ಮರಾಠಿ ಆವೃತ್ತಿ ಪ್ರಾರಂಬಿಸಿದವರು ಇವರೆ.   ಈಗ ಗೋವಾ ರಾಜಧಾನಿ ಪಣಜಿಯಲ್ಲಿ Timeline Goa Media house ಎಂಬ ಬೃಹತ್ ಜಾಹಿರಾತು ಸಂಸ್ಥೆ ನಡೆಸುತ್ತಿದ್ದಾರೆ  ದೇಶದ ಪ್ರತಿಷ್ಟಿತ ಉತ್ಪನ್ನಗಳು ತಮ್ಮ ಮಾರುಕಟ್ಟೆಗೆ ಉತ್ಪನ್ನಗಳನ್ನ ಬಿಡುಗಡೆ ಮಾಡಲು ಇವರ ಸಹಾಯ ಪಡೆಯುತ್ತದೆ.    ಇವರ Timeline Goa ಎಂಬ ಲೈಪ್ & ಸ್ಟೈಲ್ ಮ್ಯಾಗಜಿನ್ ಮಾಸಿಕ ಪತ್ರಿಕೆ ಗೋವಾದಲ್ಲಿ ಪ್ರಸಿದ್ದ ಪತ್ರಿಕೆ ಆಗಿದೆ.   ಇವರು ಓದಿದ್ದು ಆನಂದಪುರಂ ನ ಸಕಾ೯ರಿ ಕನ್ನಡ ಶಾಲೆಯಲ್ಲಿ, ಬಿ ಆರ್ ಪಿಯಲ್ಲಿ ಎಂ.ಎ.ಓದಿದವರು ನಂತರ ಬೆಂಗಳೂರಿನಲ್ಲಿ ಉದ್ಯೋಗ ಮಾಡಿದರು ನಂತರ ಗೋವಾದಲ್ಲಿ ಸೆಟಲ್ ಆಗಿದ್ದಾರೆ.   ಇವರ ಸಾದನೆ ಅತ್ಯಂತ ದೊಡ್ಡದು, ಯಾರ ಸಹಾಯವೂ ಇಲ್ಲದೆ ಗಾಡ್ ಪಾದರ್ ಇಲ್ಲದೆ ಇಷ್ಟು ಉನ್ನತ ಸ್ಥಾನಕ್ಕೆ ಬೇರೆ ರಾಜ್ಯದಲ್ಲಿ ಸೆಟಲ್ ಆಗುವುದು ಸಣ್ಣ ವಿಷಯವಲ್ಲ!   ಮಂಜು ಮತ್ತು ನಾನು ಆನಂದಪುರಂ ನ ಸಕಾ೯ರಿ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಿಂದ 7 ನೇ ತರಗತಿವರೆಗೆ ಅಕ್ಕಪಕ್ಕದಲ್ಲೇ ಕುಳಿತು ಓದಿದವರು 7 ನೇ ತರಗತಿಯಲ್ಲಿ ಇಬ್ಬರು 40...