#ದಿಲೀಪ್_ನಾಡಿಗ್ #ಶಿವಮೊಗ್ಗದ_ಇತಿಹಾಸ_ಸಂಶೋದಕರು #ಕೆಂಜಿಗಾಪುರದ_ವೀರಭದ್ರ_ದೇವರ_ರಥೋತ್ಸವದ_ಬಗ್ಗೆ_ತಿಳಿಸಿದ್ದಾರೆ. ನಮ್ಮೂರು ಆನಂದಪುರಂನ ಯಡೇಹಳ್ಳಿ ಸಮೀಪದ ಕೆಂಜಿಗಾಪುರದ ವೀರಭದ್ರ ದೇವರ ರಥೋತ್ಸವ ಹೋಳಿ ಹುಣ್ಣಿಮೆ ದಿನ ಭಕ್ತಿಪೂರ್ವಕವಾಗಿ ನೆರವೇರಿತು ಮಲ್ಲ ಸಮಾಜದವರು ಹಾಗೂ ಕೆಳದಿಯ ಸಂಬಂಧಿಕರಾದ ಆನಂದಪುರ ಮರಿಯಪ್ಪ ಶೆಟ್ಟರು. ಚನ್ನಶೆಟ್ಟಿಕೊಪ್ಪದ ದುಗ್ಗಾನಿ ಶೆಟ್ಟರು.ಹಾಗೂ ಇತರೆ ಮನೆತನದವರ ಆರಾಧ್ಯ ಮನೆದೇವರು ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ಸ್ವಾಮಿ #kenjigapura #veerabadra #temple #keladi ಇತಿಹಾಸ ಸಂಶೋದಕ ದಿಲೀಪ್ ನಾಡಿಗ್ ಲೇಖನ ಓದಿ ಮಲ್ಲ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಸಂಗಮ ವಂಶಸ್ಥರು "#ಕೆಂಜಿಗಾಪುರ_ಶ್ರೀವೀರಭದ್ರೇಶ್ವರ_ರಥೋತ್ಸವ " ಆನಂದಪುರ ಎಡೆಹಳ್ಳಿ ಸಮೀಪವಿರುವ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಕಣ್ಗಳ ವೀರಪ್ಪ ಗುರುಗಳ ಗದ್ದುಗೆ ಪ್ರತಿ ವರ್ಷವೂ ಕೆಂಜಿಗಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹೋಳಿ ಹುಣ್ಣಿಮೆಯ ರಥೋತ್ಸವವು ಐತಿಹಾಸಿಕ ಹಾಗೂ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ ಅದೇ ರೀತಿ ಈ ವರ್ಷವೂ ವಿಜೃಂಭಣೆಯಿಂದ ನೆರವೇರಿದೆ ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ...