Skip to main content

Posts

Showing posts with the label T.N.Srinivas struggle life part 1.

Blog number 1298. ಜನಪರ ಹೋರಾಟಗಾರ ತೀ.ನಾ. ಶ್ರೀನಿವಾಸ್ ಭಾಗ 1

ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_1. https://youtu.be/XJEtGJxvp4M #ತೀ_ನಾ_ಶ್ರೀನಿವಾಸ್_ಮುಂದಿನ_ಗುರಿ_ಏನು? #ಮಲೆನಾಡು_ಜಿಲ್ಲೆಗಳಾದ_ಉತ್ತರಕನ್ನಡ_ಶಿವಮೊಗ್ಗ_ಚಿಕ್ಕಮಗಳೂರು_ಕೊಡಗುಗಳಲ್ಲಿ_ಸಂಘಟನೆ #ಈ_ಜಿಲ್ಲೆಗಳಲ್ಲಿ_ವಿದ್ಯಾರ್ಥಿ_ಸಂಘಟನೆ_ಜನಜಾಗೃತೆ #ಜಿಲ್ಲಾಪಂಚಾಯತ್_ತಾಲ್ಲೂಕ್_ಪಂಚಾಯತಗಳಲ್ಲಿ_ಈ_ಜಿಲ್ಲೆಗಳಲ್ಲಿ_ಇವರ_ಸಂಘಟನೆ_ಸ್ಪರ್ದೆ #ಮಲೆನಾಡಿನ_ಸಮಸ್ಯೆಗಳಿಗೆ_ಹೋರಾಟದ_ತಯಾರಿ_ಮಾಡುತ್ತಿದ್ದಾರೆ.           ತೀ.ನಾ. ಶ್ರೀನವಾಸ್ ಇವತ್ತು ಅವರ ಗೆಳೆಯರಾದ ಸುಬಾಷ್ ಜೊತೆ ಬಂದಿದ್ದರು ಅವರು ದಿಡೀರ್ ಆಗಿ ಚುನಾವಣಾ ಸಮಯ ಹತ್ತಿರದಲ್ಲಿ ಇರುವಾಗ ಪಕ್ಷಕ್ಕೆ ರಾಜಿನಾಮೆ ನೀಡಿದ್ದು ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಟಿಕೇಟ್ ನೀಡಲು ವೀಕ್ಷಕರು ಹಣ ಎಷ್ಟಿದೆ? ಎಂಬ ಪ್ರಶ್ನೆ ಕೇಳುತ್ತಾರೆಂದು ಸ್ಪೋಟಕ ವಿಷಯ ಬಹಿರಂಗ ಮಾಡಿದ್ದರು.   ನನಗೆ ಇವರ ವಿದ್ಯಾರ್ಥಿ ಜೀವನದಲ್ಲಿ ಸಾಗರದಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಗೆ ವೇದಿಕೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ಬಗ್ಗೆ ಇವರ ಸಂದರ್ಶನ ಮಾಡಬೇಕಾಗಿತ್ತು ಇವತ್ತು ಈ ಬಗ್ಗೆ ವಿಡಿಯೋ ಮಾಡಿದ್ದೇನೆ ಮತ್ತು 1979ರಲ್ಲಿ ಸಾಗರ ಠಾಣೆಯಲ್ಲಿ ಲಾಕಪ್ ಡೆತ್ ಆದ ರಾಮನ ಪ್ರಕರಣ ಆಗ ವಿದ್ಯಾರ್ಥಿ ನಾಯಕರಾಗಿದ್ದ ತೀ.ನಾ ಶ್ರೀನಿವಾಸರ ವಿದ್ಯಾರ್ಥಿ ಹೋರಾಟಗಳ ಬಗ್ಗೆ ಮಾತಾಡಿದ್ದಾರೆ.