Skip to main content

Posts

Showing posts with the label 135 years anniversary celebration of Ontikoppalu panchanga mandira MYSORE PANCHANGA

ಟ್ರೇಡ್ ಮಾರ್ಕ್ ಮತ್ತು ಕಾಪಿ ರೈಟ್ ಆಕ್ಟ್ ಪ್ರಕಾರ ನೊಂದಾವಣೆ ಆಗಿರುವ ಕನ್ನಡದ ಏಕೈಕ ಮತ್ತು 135 ನೇ ವರ್ಷಾಚಾರಣೆ ಆಚರಿಸುತ್ತಿರುವ ಒಂಟಿ ಕೊಪ್ಪಲ್ ಪಂಚಾಂಗ ಮಂದಿರದ ಮೈಸೂರು ಪಂಚಾಂಗ'

#ಶ್ರೀ_ಶುಭಕೃನ್ನಾಮ_ಸಂವತ್ಸರದ_ಶುಭಾಷಯಗಳು. #ಹಿಂದೂ_ಪಂಚಾಂಗ_ಚಂದ್ರಮಾನ_ಆದರಿತ_5000_ವರ್ಷ_ಪುರಾತನವಾದದ್ದು. #ಇಂಗ್ಲೀಷ್_ಕ್ಯಾಲೆಂಡರ್_ಸೂಯ೯ಮಾನ_ಆದರಿತ  #ಮೈಸೂರಿನ_ಒಂಟಿಕೊಪ್ಪಲ್_ಪಂಚಾಂಗ_ಮಂದಿರದ_ಮೈಸೂರು_ಪಂಚಾಂಗಕ್ಕೆ_135ನೇ_ಹುಟ್ಟುಹಬ್ಬ. #ಪ್ರಥಮ_ಪಂಚಾಂಗ_ಮುದ್ರಣ_1887 #ಟ್ರೇಡ್_ಮಾರ್ಕ್_ಕಾಪಿರೈಟ್_ಆಕ್ಟ್_ಪ್ರಕಾರ_ನೊಂದಾವಣಿ_ಆಗಿರುವ_ಏಕೈಕ_ಕನ್ನಡ_ಪಂಚಾಂಗ   ಪ್ರತಿ ವರ್ಷ ನಾನು ಖರೀದಿಸುವುದು ಒಂಟಿಕೊಪ್ಪಲ್ ಪಂಚಾಂಗ ಹಾಗಂತ ನನಗೆ ಪಂಚಾಂಗದ ಪೂರ್ತಿ ಜ್ಞಾನ ಇಲ್ಲ ಈ ಪಂಚಾಂಗವೇ ಏಕೆ ಎಂದರೆ ಇದರ accuracy, ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ ದೇವಾಲಯದ ಪ್ರತಿಷ್ಟಾಪನೆ ಆಗಿದ್ದ ಕುಂದ ಚತುರ್ಥಿಯಂದೇ ನಡೆಯುವುದು ಅದು ಒಂಟಿ ಕೊಪ್ಪಲ್ ಪಂಚಾಂಗ ನಮ್ಮ ರಥೋತ್ಸವದ ಮಾಹಿತಿಯೂ ಮುದ್ರಿಸುತ್ತದೆ, ಈ ಸಂವತ್ಸರದಲ್ಲಿ ನಮ್ಮ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ 25 -ಜನವರಿ -2023ರ ಬುಧವಾರ ನಡೆಯಲಿದೆ.   ಸಂಕಷ್ಟಹರ ಚತುರ್ಥಿ, ಏಕಾದಶಿ, ಗ್ರಹಣಗಳು ಈ ಒಂಟಿ ಕೊಪ್ಪಲ್ ನಲ್ಲಿ ನೂರಕ್ಕೆ ನೂರು ಪರ್ಪೆಕ್ಟ್ ಆದ್ದರಿಂದ ಸರ್ಕಾರದ ಕ್ಯಾಲೆಂಡರ್ ಮುದ್ರಣದಲ್ಲಿ, ಪ್ರಖ್ಯಾತ ಪತ್ರಿಕೆಗಳ ಕ್ಯಾಲೆಂಡರ್ ಮತ್ತು ದೊಡ್ಡ ಸಂಸ್ಥೆಗಳು ಈ ಪಂಚಾಂಗವನ್ನೆ ಅವಲಂಬಿಸಿದೆ.   ಒಂಟಿ ಕೊಪ್ಪಲ್ ಪಂಚಾಂಗ ಈ ಸಂವತ್ಸರದ್ದು ಮುಖ ಪುಟ ಸೇರಿ 136 ಪುಟಗಳಿದೆ  ಬೆಲೆ 130 ರೂಪಾಯಿ, ಇವರದ್ದೆ...