#ಯೋಗಾ_ಯೋಗ_ಋಣಾನುಬಂದಗಳ_ಸತ್ಯ_ದರ್ಶನ #ಗಯಾದಲ್ಲಿ_ವಿಷ್ಣುಪಾದದಲ್ಲಿ_ನಮ್ಮ_ಪಿತೃಗಳಿಗೆ_ಪಿಂಡ_ತರ್ಪಣದ #ಕಾಯ೯ಕ್ರಮ_ನನ್ನ_ಅಣ್ಣನ_ಅನಾರೋಗ್ಯದಿಂದ_ರದ್ದಾಗಿತ್ತು #ಯೋಗಾ_ಯೋಗ_ಕೆ_ವಿ_ಸುರೇಶರು_ಇದೇ_ತಿಂಗಳು_22ರಂದು_ಗಯಾದಲ್ಲಿ #ನನ್ನ_ತಂದೆ_ತಾಯಿ_ಮತ್ತು_ನನ್ನ_ತಂದೆಯ_ಸಾಕು_ತಂದೆ_ಸುಬ್ಬಣ್ಣಾಚಾರ್_ಅವರಿಗೆ #ಕಾರಣ್ಯ_ತರ್ಪಣ_ಅರ್ಪಿಸಿದ್ದಾರೆ. ನನ್ನ ತಂದೆ #ಎಸ್_ಕೃಷ್ಣಪ್ಪ ಅನಾಥ ಮಗು ಅದನ್ನ ಎತ್ತಿತಂದವರು #ನಲ್ಲಪ್ಪ ಎಂಬ ಡೇರ್ ಡೆವಿಲ್ ಕ್ಷೌರಿಕರು, ಸಾಕಿದ್ದು ನನ್ನ ಅಜ್ಜಿ ಮೀನುಗಾರರಾದ ಉಡುಪಿ ಜಿಲ್ಲೆಯ ಬಾರ್ಕೂರಿನ ಬೆಣ್ಣೆ ಕುದುರಿನ #ಅಬ್ಬಕ್ಕ ಎಂಬ ದೀರ ಮಹಿಳೆ ಮತ್ತು ಅವರ ಪತಿ ವಿಶ್ವಕರ್ಮ ಜಾತಿಯ #ಸುಬ್ಬಣ್ಣ_ಆಚಾರ್. ಸುಬ್ಬಣ್ಣ ಆಚಾರ್ ಇಹಲೋಕ ತ್ಯಜಿಸಿದಾಗ ವೈಕುಂಠ ಸಮಾರಾಧನೆ ದಿನ ದಶದಾನವನ್ನು ನೀಡಿದ್ದರು ಅದನ್ನು ಸ್ವೀಕರಿಸಿದವರು ಮಹಾನ್ ವ್ಯಕ್ತಿ #ವೇದನಾರಾಯಣ_ಭಟ್ಟರು ಅವರು ದ್ವಾರಕೆ ಸಂಶೋಧಿಸಿದ #S_R_ರಾವ್ ಜನಿಸಿದ ಆನಂದಪುರಂನ ಮನೆ ಮಾಲಿಕರು, ಶಾಸಕರು, ಮಂತ್ರಿ ಸಂಸದರು ಆಗಿದ್ದ #ಬದರಿನಾರಾಯಣ_ಅಯ್ಯಂಗಾರರ ಆಪ್ತರು ಅವರು ಈ ದಾನ ಸ್ವೀಕರಿಸಲು ಕಾರಣ ನನ್ನ ತಂದೆ ಬಗ್ಗೆ ಅವರಿಗಿದ್ದ ಪ್ರೀತಿ ಮಾತ್ರ. ಆ ಹಿತ್ತಾಳೆ ಹರಿವಾಣ ಅವರ ಮನೆಯಲ್ಲಿದೆ ಅವರ ವೈದಿಕದಲ್ಲಿ ಮಾತ್ರ ಅದನ್ನು ಈ ಕುಟುಂಬ ಬಳಸುತ್ತಾರೆ ಅದಕ್ಕೆ "ಸುಬ್ಬಣ್ಣಾಚಾರರ ಪರಾತ ಕೃಷ್ಣಪ್ಪ ಕೊಟ್ಟ...