Blog number 1007. ಸಾಗರದ ಪ್ರಖ್ಯಾತ ಉದ್ಯಮಿ ಪಾಂಡಣ್ಣ ಉದ್ಯಮ ಕ್ಷೇತ್ರದಲ್ಲಿ ದಿನೇ ದಿನೇ ಉತ್ತುಂಗಕ್ಕೆ ಏರಲಿ ಎಂದು ಹಾರೈಸುತ್ತಾ ಅವರ ದೇವರ ಭಕ್ತಿ ಮತ್ತು ಶ್ರದ್ದೆಗೆ ಅಭಿನಂದಿಸುತ್ತೇನೆ.
# ಟಿ.ವಿ. ಪಾಂಡುರಂಗ (ಪಾ೦ಡಣ್ಣ)ಸಾಗರದ ಯಶಸ್ವಿ ಉದ್ದಿಮೆದಾರರು. ನಾವೆಲ್ಲ ಇವರನ್ನ ಪಾಂಡಣ್ಣ ಅಂತ ಕರೆಯುತ್ತೇವೆ,ಆನಂದಪುರದಲ್ಲಿ ದೃವ ವೈನ್ಸ್ ಮತ್ತು ಜಮೀನು ತೋಟ ಹೊಂದಿದ್ದಾರೆ ಮುಖ್ಯವಾಗಿ ಆನಂದಪುರದ ಅಳಿಯ ಇವರು ಸಮೀಪದ ಕಣ್ಣೂರಿನ ದೊಡ್ಡ ಕುಟುಂಬ ಅಡುಗೆ ಮನೆ ಎಂಬ ಮನೆತನಇವರ ಪತ್ನಿ ತವರೂರು ಆ ಕಾಲದಲ್ಲಿ ಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಖ್ಯಾತ ವೈದ್ಯರಾದ ಡಾ.ಬೋರಪ್ಪ ಇವರ ಸಂಬಂದಿ. ಸಾಗರದ ಮೊದಲ ಮಾಲ್ ಸುವಿದಾ, ಶ್ರೀಗಂದ ಸೌಹಾದ೯ ಸಹಕಾರಿ ಬ್ಯಾಂಕ್ ನಲ್ಲಿ ಪಾಲುದಾರರು, ಸಾಗರ ತಾಲ್ಲೂಕು ಈಡಿಗ ಸಮಾಜದಲ್ಲಿ, ಅನೇಕ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಗರ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲೂ ವ್ಯವಹಾರ ಆಸ್ತಿ ಹೊಂದಿರುವ ಇವರು ದೈವ ಭಕ್ತರು ನಮ್ಮ ಯಡೇಹಳ್ಳಿಯ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದಲ್ಲಿ ಪ್ರತಿ ಅಂಗಾರಕ ಸಂಕಷ್ಟ ಹರ ಚತುಥಿ೯ಯOದು ಸಾವಿರಾರು ಭಕ್ತರಿಗೆ ಕಳೆದ 15 ವಷ೯ದಿಂದ ಪ್ರಸಾದ ಸೇವೆ ನಿರಂತರ ನಡೆಸಿಕೊಂಡು ಬಂದಿದ್ದಾರೆ. ಇವರು ಸಾಗರ ಶಿವಮೊಗ್ಗದಲ್ಲಿ ಹೊಸದಾಗಿ ವಿಷನ್ ಟೈಲ್ಸ್ ಗ್ಯಾಲರಿ ಎಂಬ ವೆಟ್ರಿಪೈಡ್ ಟೈಲ್ಸ್ ಮತ್ತು ಸಾನಿಟರಿ ಸಲಕರಣೆಗಳ ಮತ್ತು ಪೆಯಿ೦ಟ್ ನ ದೊಡ್ಡಾ ಶೊ ರೂಂ ಪಾಲುದಾರರ ಸಹಕಾರದೊಂದಿಗೆ ಪ್ರಾರಂಬಿಸಿದ್ದಾರೆ ನಾನು ನನ್ನ ಹೊಸ ಉದ್ದಿಮೆಯ ಕಟ್ಟಡಕ್ಕೆ ನೆಲ ಅಂತಸ್...