#ರವಿ_ಬಿದನೂರು #ಬಿದನೂರು_ನಗರದ_ಪತ್ರಕರ್ತರು #ಅವರು_ರಾಜ್ಯ_ಪತ್ರಿಕೆಯಲ್ಲಿ_ಪ್ರಕಟಿಸಿದ #ನಮ್ಮ_ರಾಷ್ಟ್ರದ_ಅತ್ಯಂತ_ಎತ್ತರದ_ಜಲಪಾತ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲೂಕಿನ #ಮಾಸ್ತಿಕಟ್ಟೆ_ಸಮೀಪದ_ನಿಡುಗೋಡಿ_ಗ್ರಾಮದ #ವರಾಹಿ_ನದಿ_ಜಲಪಾತ_ಕುಂಚಿಕಲ್_ಪಾಲ್ಸ್_ವರದಿ #ಅಭಿನಂದನೀಯ ರವಿ ಬಿದನೂರುರವರೆ..... ಶಿವಮೊಗ್ಗ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿದು ತೋರಿಸುವ ನಿಮ್ಮ ವರದಿಗೆ ನಮೋ ನಮೋ ನಮ್ಮ ಹೆಮ್ಮೆ ಕುಂಚಿಕಲ್.. 455 ಮೀ ಎತ್ತರ.. ಎರಡನೇದು ಒಡಿಶಾ 399ಮೀ,.. ಮೂರನೇದು ಮೇಘಾಲಯ ರಾಜ್ಯದಲ್ಲಿ 340ಮೀ..