Skip to main content

Posts

Showing posts with the label Corana lockdown Dairy 2020

Blog number 1669. ಕೊರೊನಾ ಲಾಕ್ ಡೌನ್ ಡೈರಿ 2020 ಲೆಟರ್ ನಂಬರ್ 54.( 15- ಜುಲೈ 2020)

#ಇಂತಹ_ಮಾತುಗಳೇ_ನಿರಾಸೆ_ಹೊಡೆದೋಡಿಸುವ_ಮತ್ತು_ಆತ್ಮವಿಶ್ವಾಸ_ಹೆಚ್ಚಿಸುವುದು #ಬೆಂಗಳೂರಿಂದ_ಬರುವವರಿಗೆ_ಹೃದಯಸ್ಪಷಿ೯_ಬೆಂಬಲ_ಸಹಕಾರ_ನೀಡಿದ_ಸಾಗರದ_ಶಾಸಕರಾದ_ಹರತಾಳುಹಾಲಪ್ಪನವರು.    ಮಲೆನಾಡಿನಿಂದ ರಾಜಧಾನಿಗೆ ತಮ್ಮ ಭವಿಷ್ಯ ಹುಡುಕಿ ಹೋಗುವ ಯುವಕ/ಯುವತಿಯರೆಲ್ಲ ನಮ್ಮ ಸಹೋದರ ಸಹೋದರಿಯರೆ, ರೈತರು ಮತ್ತು ಕೃಷಿ ಕಾಮಿ೯ಕ ಕುಟುಂಬದವರೆ.   ಅವರೆಲ್ಲರ ಕನಸು ಹೆತ್ತವರಿಗೆ ಅಥಿ೯ಕ ಸಹಾಯ ಮಾಡಿ ಮನೆಯಲ್ಲಿನ ಕೃಷಿ ಅಭಿವೃದ್ದಿ, ಹೊಸ ಮನೆ ಕಟ್ಟುವುದು, ಸಹೋದರ / ಸಹೋದರಿಯರ ವಿದ್ಯಾಬ್ಯಾಸ ಅವರ ಮದುವೆ, ಮನೇನಲ್ಲಿ ಕಾಯಿಲೆ ಇದ್ದವರಿಗೆ ಚಿಕಿತ್ಸೆ, ಮನೆಯಲ್ಲಿ ಮಾಡಿದ ಬ್ಯಾಂಕ್ ಅಥವ ಖಾಸಾಗಿ ಸಾಲ ತೀರುಸುವುದು ಮತ್ತು ಹಳ್ಳಿಯಲ್ಲಿ ತಮ್ಮ ಕುಟುಂಬಕ್ಕೆ ಒಂದು ಐಡೆಂಟಿಟಿ ಸಿಗುವಂತೆ ಮಾಡುವುದು.    ಆದರೆ ಇದರಲ್ಲಿ ಎಷ್ಟು ಜನ ಯಶಸ್ವಿ ಆಗುತ್ತಾರೆ ಎನ್ನುವುದು ಅವರವರ ಪ್ರಯತ್ನ ಮತ್ತು ಅದೃಷ್ಟದ ಮೇಲೆ ಅವಲಂಬಿಸಿದೆ.   ಈಗ ಬಂದಿರುವ ಕೊರಾನಾ ಗಂಡಾಂತರದಿಂದ ಲಾಕ್ ಡೌನ್ ಗಳಿಂದ ಇಡಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿಮಾ೯ಣ ಆಗಿದೆ ಇದರಿಂದ ತಾತ್ಕಾಲಿಕವಾಗಿ ಇದು ನಿಯ೦ತ್ರಣಕ್ಕೆ ಬರುವಷ್ಟು ದಿನ ಊರಿಗೆ ಮರಳಿ ಕೃಷಿಯ ಈ ದಿನದಲ್ಲಿ ಮನೆಯವರಿಗೆ ಸಹಕಾರ ಮಾಡುವ ಉದ್ದೇಶ ಮತ್ತು ಮನೆಯವರ ಆತಂಕ ಕಡಿಮೆ ಮಾಡಲಿಕ್ಕಾಗಿ ಊರಿಗೆ ಮರಳುತ್ತಿದ್ದಾರೆ.    ಬೆಂಗಳೂರಿಂದ ಊರಿಗೆ ಬಂದವರು 14...

Blog number 1661.ೂರಾನಾ ಲಾಕ್ ಡೌನ್ ಡೈರಿ 2020. ಲೆಟರ್ ನಂಬರ್ 52 . (13-ಜುಲೈ-2020)

#ಕೊರಾನಾ_ಎಲ್ಲಾ_ಸುಳ್ಳು ಅಂತ ಮಾಸ್ಕ್ ಧರಿಸದ, ಅಂತರ ಕಾಯದೆ ಎಲ್ಲಿ ಬೇಕಲ್ಲಿ ಸುತ್ತುತ್ತಿದ್ದ ಶಿವಮೊಗ್ಗ ಜಿಲ್ಲೆಯ ಆನಂದಪುರಂ ನಮ್ಮ  ಊರಿನ ಜನರಿಗೆ ಪರಿಚಯಿಸಿ ಕೊಳ್ಳಲು ಕೊರಾನಾ ಈಗ ನಮ್ಮ ಊರಿಗೆ ಪ್ರವೇಶ ಮಾಡಿದೆ!?    ಕೇರಳ ಮೂಲದ  ಗೆಳೆಯ ಬೇಬಿ ಮಾಸ್ಕ್ ಹಾಕಿದ್ದ ನನ್ನ ನೋಡಿ ಗೇಲಿ ಮಾಡಿ ಕೋರಾನ ಗಿರಾನ ಎಲ್ಲಾ ಸುಳ್ಳು ಅಂತ ವಾದ ಮಾಡಿದ್ದ.    ರಿಪ್ಪನ್ ಪೇಟೆಯ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಾನು ಯಾವ ಕಾರಣದಲ್ಲೂ ಮಾಸ್ಕ್ ದರಿಸುವುದಿಲ್ಲ ಕೊರಾನಾ ಎಲ್ಲಾ ಸುಳ್ಳು ಸೃಷ್ಟಿ ಅಂದಿದ್ದರು.    ಶಿವಮೊಗ್ಗ ಸೊಮಿನಕೊಪ್ಪದ ಗ್ರಾನೈಟ್ ಸರಬರಾಜು ಸಾಹೇಬರು ಕೊರಾನಾ ಎಲ್ಲಾ ಸುಳ್ಳು ಅಂತನೆ ಪ್ರತಿಪಾದಿಸಿದ್ದರು.    ನಮ್ಮ ಕೆಲಸದವರು ಮತ್ತು ಪರಿಚಿತರು ನನ್ನ ಎದರು ಬರುವಾಗ ಮಾತ್ರ ಮಾಸ್ಕ್ ದರಿಸುತ್ತಿದ್ದರು (ನಾನು ಬೈಯುತ್ತೇನೆ ಅಂತ ).   ನಮ್ಮ ಊರ ಯಾವ ಅಂಗಡಿಯಲ್ಲೂ ಗಿರಾಕಿಗಳು ಅಂತರ ಕಾಪಾಡಲಿಲ್ಲ ಮಾಲಿಕರೂ ಒತ್ತಾಯಿಸಿಲ್ಲ, ಹಳ್ಳಿಗಳಲ್ಲಿ ಮದುವೆ ಹಬ್ಬ ಭರದಲ್ಲಿ ನಡೆದವು.    ನಮ್ಮ ಊರ ಯುವಕರು ದಾರಿಯಲ್ಲಿ ಸಿಕ್ಕವರಿಗೆ ಬೈಕ್ ಲ್ಲಿ ಡ್ರಾಪ್ ಮಾಡುವುದು, ಪರಸ್ಪರ ಅಪ್ಪಿಕೊಳ್ಳುವುದು ಎಲ್ಲಾ ಮಾಡುತ್ತಿದ್ದರು ಈಗ ನಮ್ಮ ಊರಲ್ಲಿ ಎರೆಡು ಕೊರಾನ + Ve ಬಂದಿದೆ ಆ ಬೀದಿಗಳನ್ನ ಸೀಲ್ಡ್ ಡೌನ್ ಮಾಡಿದ್ದಾರೆ.    ಆನಂದಪುರಂ ನಾಡ ಕಚೇರಿ ...

Blog number 1650. ಕೊರಾನಾ ಲಾಕ್ ಡೌನ್ ಡೈರಿ 2020.

#ಕೊರಾನಾ_ಲಾಕ್_ಡೌನ್_ಡೈರಿ_2020 #ಸತ್ತ_ಮೇಲೂ_ಸಮಾದಿ_ಮಾಡಲೂ_ಕಾಡುವ_ಮನುಷ್ಯನ_ದುಬು೯ದ್ದಿ.    ಕೊರಾನಾ ಈಗ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮತ್ತು ಅನೇಕರ ಸಾವಿಗೆ ಕಾರಣ ಆಗುತ್ತಿರುವುದು ನಿತ್ಯ ಸುದ್ದಿ.   ಜೀವ ಉಳಿಸಿಕೊಳ್ಳುವ ಕಷ್ಟ ಒ೦ದು ಕಡೆ ಇನ್ನೊಂದು ಅಂತ್ಯ ಸಂಸ್ಕಾರದ ಕಷ್ಟ.   ಕಾಲ ಎಷ್ಟು ವೈಜ್ಞಾನಿಕವಾಗಿ ಮುಂದುವರಿದರೂ, ಜನ ವಿದ್ಯಾವಂತರಾದರೂ ಇನ್ನೂ ಮೂಡ ನಂಬಿಕೆ ಕಡಿಮೆ ಆಗದೆ ಹೆಚ್ಚುತ್ತಾ ಇರುವುದು ವಿಪಯಾ೯ಸ.    #ಸ್ಮಶಾನದಲ್ಲೂ_ಅಂತ್ಯ_ಸಂಸ್ಕಾರಕ್ಕೆ_ವಿರೋದಿಸುವವರಿಗೆ_ಬುದ್ದಿ_ಬರುವುದು_ಯಾವಾಗ_ಬುದ್ದಿ_ಹೇಳುವವರಾರು?

Blog number 1631. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್- 49.(30- ಜೂನ್-2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 49.    ದಿನಾ೦ಕ: 30-ಜೂನ್ -2020. #ನಿಯ೦ತ್ರಣ_ಸಾಧ್ಯವಾಗದೆ_ಕೈಚೆಲ್ಲಿದ_ದೇಶ     ಪ್ರಾರ೦ಭದಲ್ಲಿ ಭಾರತ ದೇಶವಾಸಿಗಳಿಗೆ ಇದ್ದ ಕೊರಾನಾ ವೈರಸ್ ಆತಂಕ 100 ದಿನದಲ್ಲಿ ಇಲ್ಲವಾಗಿದೆ.     ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಬೇಡ, ಸಾವ೯ಜನಿಕ ಅಂತರವೂ ಇಲ್ಲ ಇದರ ಜೊತೆ ಸಕಾ೯ರಗಳು ಲಾಕ್ ಡೌನ್ ಹಂತ ಹಂತವಾಗಿ ತೆರವು ಮಾಡುತ್ತಾ ಬಂದದ್ದೂ ಸೇರಿ ಭಾರತದಲ್ಲಿ ಕೊರಾನಾ ವಿಪರೀತವಾಗಿ ಹರಡಿದೆ.    ಪ್ರಾರಂಭದಲ್ಲಿ 108 ದಿನ ಬೇಕಾಗಿತ್ತು 1 ಲಕ್ಷ ಜನರಿಗೆ ಹರಡಲು ಈಗ ಕೇವಲ 7 ದಿನಕ್ಕೆ ಲಕ್ಷ ದಾಟುತ್ತಿದೆ ಮುಂದಿನ ದಿನದಲ್ಲಿ 3 - 4 ದಿನಕ್ಕೆ ಲಕ್ಷ ಜನರಿಗೆ ತಲುಪುವ ಸಾಧ್ಯತೆ ಇದೆ.     ಈಗಾಗಲೇ ಭಾರತ ಕೊರಾನಾ ನಾಗಾಲೋಟದಲ್ಲಿ ವಿಶ್ವದಲ್ಲಿ 4ನೇ ಸ್ಥಾನ ಪಡೆದಿದೆ.     ನೂರಾರು ಆದೇಶ ಸಕಾ೯ರ ಮಾಡುವುದು ಬದಲಿಸುವುದು ಮಾಡುತ್ತಲೇ ಇದೆ ಆದರೆ ಸಾವ೯ಜನಿಕರಲ್ಲಿ ಈ ಕಾಯಿಲೆ ಬಗ್ಗೆ ಜನ ಜಾಗೃತಿ ಮೂಡಿಸಲು ವಿಫಲವಾಗಿದೆ.   ಮಾಸ್ಕ್ ಕಡ್ಡಾಯ ಅಂದರೂ ಸಕಾ೯ರದ ಮಂತ್ರಿ ಮಹೋದಯರೇ ಉಲ್ಲ೦ಘಿಸಿದ ಮೇಲೆ ಸಾವ೯ಜನಿಕರು ಇನ್ನೇನು.   ಸಾವ೯ಜನಿಕವಾಗಿ ಅಂತರ ಗಿಂತರ ಪಾಲಿಸಲಿಲ್ಲ, ಗುಟ್ಕಾ ಕಂಡ ಕಂಡಲ್ಲಿ ಉಗಿದರೆ ದಂಡ ಎಂಬ ಕಾನೂನು ಮೀರಿ ಉಗಿಯುವವರೂ ಹೆಚ್ಚಾದರು.    ಇದೆಲ್ಲ ಒಂದು ತರ ಹೆಲ್ಮೆಟ್ ಇಲ್ಲದೆ...

Blog number 1576. ಕೊರಾನಾ ಲಾಕ್ ಡೌನ್ ಡೈರಿ 2020. ಲೆಟರ್ ನಂಬರ್ 45. (4 - ಜೂನ್ -2020)

#ಶಾಲೆ_ಪ್ರಾರಂಭದ_ಬಗ್ಗೆ_ಇದಕ್ಕಿ೦ತ_ತಜ್ಞರ_ಉತ್ತರ_ಬೇಕಾ?   ಶಿಕ್ಷಣ ಸಚಿವ ಸುರೇಶ್ ಕುಮಾರಗೆ ಅಚಾನಕ್ ಬೇಟಿ ಆದ ಒಂದನೆ ತರಗತಿ ವಿದ್ಯಾಥಿ೯ನಿ ಇವರಿಬ್ಬರ ಸಂಬಾಷಣೆ ನಿಜಕ್ಕೂ ಸಂವೇದನಾಶೀಲ. ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು. "ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು ಮಹನ್ಯಾ ಎಂಬ ಈ ಬಾಲೆ.  "ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಕೇಳಿದಳು.  " ಯಾವಾಗ ಶುರು ಮಾಡಬೇಕು?" ಎಂಬ ನನ್ನ ಪ್ರಶ್ನೆಗೆ "ಕೊರೋನಾ ಹೋದ ಮೇಲೆ" ಎಂದಳು First Std ಓದುತ್ತಿರುವ ಈ ಚಿನ್ನಾರಿ.  "ತುಂಬಾ ದಿನ ಕೊರೋನಾ ಹೋಗದಿದ್ದರೆ" ಎಂದು ನಾನು ಪ್ರಶ್ನಿಸಿದ್ದಕ್ಕೆ "ಇಲ್ಲ. ಕೊರೋನಾ ಹೋದ ಮೇಲೇ ಓಪನ್ ಮಾಡಿ" ಎಂದಳಾ ಪೋರಿ.  "ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ" ಎಂಬ ನನ್ನ ಪ್ರಶ್ನೆಗೆ "ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ" ಎಂದು ಬೀಗುತ್ತಾ ನುಡಿದಳು ಮಹನ್ಯಾ.  ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.

Blog number 1539.ಕೊರಾನಾ ಲಾಕ್ ಡೌನ್ ಡೈರಿ 2020. ಲೆಟರ್ ನಂಬರ್ 38 (20 -ಮೇ -2020)

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 38            ದಿನಾ೦ಕ: 20 -ಮೇ -2020 #ಸಕಾ೯ರ_ಅನುಮತಿ_ನೀಡಿದರೂ_ಸಲೂನ್_ಮಾಲಿಕರು_ಸಲೂನ್_ಸೀಲ್_ಡೌನ್_ಮಾಡಿದ್ದಾರೆ.   *ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸವಿತಾ ಸಮಾಜದ ಈ ತೀಮಾ೯ನ ಶ್ಲಾಘನೀಯ.    *ತಾಲ್ಲೂಕಿನ ಎಲ್ಲಾ ಸಲೂನ್ ಗಳು ಮೇ 31ರ ವರೆಗೆ ತೆರೆಯುವುದಿಲ್ಲ.   * ಎಲ್ಲಾ ಸಲೂನ್ ಸಲಕರಣೆಗಳನ್ನ ಒಂದು ಕಡೆ ಇಟ್ಟು ಸೀಲ್ ಮಾಡಿದ್ದಾರೆ.   * ಸಂಘದ ಆದೇಶ ಮೀರಿ ಮನೆಗಳಿಗೆ ಹೋಗಿ ಕೆಲಸ ಮಾಡಿದರೆ 2000 ದ೦ಡ.   ಸಣ್ಣ ಸಮಾಜ ಮತ್ತು ಸಮಾಜದಲ್ಲಿ ಅತ್ಯವಶ್ಯಕ ವೃತ್ತಿಯವರು ಇವರ ಆದಾಯವೂ ಸಣ್ಣದೆ ಆದರೆ ದೇಶದ ಆರೋಗ್ಯ ತುತು೯ ಪರಿಸ್ಥಿತಿ ತಂದಿರುವ ಕರೋನಾ ಸಂಕಪ್ಟ ಕಾಲದಲ್ಲಿ ಇವರ ತೀಮಾ೯ನ ಮಾತ್ರ ಬೆಲೆ ಕಟ್ಟಲಾಗದು.   ಅತಿ ಹೆಚ್ಚು ಲಾಭದ ದಂದೆಯವರು ಲಾಕ್ಡೌನ್ ಮುಗಿದರೆ ಸಾಕು ನಮ್ಮ ವ್ಯವಹಾರ ಪ್ರಾರಂಬಿಸೋಣ ಎಂದು ಹಾತೊರೆಯುತ್ತಿದ್ದರೆ ಈ ಸಲೂನ್ ಮಾಲಿಕರ ಸಂಘದವರು ಸಕಾ೯ರ ಅನುಮತಿ ನೀಡಿದರೂ ಸಲೂನ್ ತೆರೆಯಲು ಮನಸ್ಸು ಮಾಡಿಲ್ಲ ಮತ್ತು ಇಡೀ ತಾಲ್ಲೂಕಿನಲ್ಲಿ ಯಾರೂ ಸಲೂನ್ ತೆರೆಯದಂತೆ ಅವರ ಪರಿಕರ ಸಾಮಗ್ರೀ ಒಂದು ಕಡೆ ತರಿಸಿ ಸೀಲ್ ಮಾಡಿದ್ದಾರೆ ಮತ್ತು ಯಾರಾದರೂ ಸಂಘಟನೆ ಆದೇಶ ಉಲ್ಲಂಘನೆ ಮಾಡಿದರೆ 2000 ದಂಡ ಹಾಕುತ್ತಾರೆ. ...

Blog number 1491. ಕೊರಾನಾ ಲಾಕ್ ಡೌನ್ ಡೈರಿ 2020. ಲೆಟರ್ ನಂಬರ್ 30 (5 ಮೇ 2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_30 #ದಿನಾ೦ಕ_5_ಮೇ_2o20     #ನಲವತ್ತು_ದಿನ_ಇಡೀ_ದೇಶ_ಸಂಪೂಣ೯_ಪಾನನಿಶೇದ_ಆಚರಿಸಿದ್ದು_ಸಣ್ಣಸ೦ಗತಿ_ಅಲ್ಲ      ಆನ್ ಲೈನ್ ಮಧ್ಯಮಾರಾಟದ ಬಗ್ಗೆ             ಯೋಚಿಸಲು ಇದು ಸಕಾಲ.   ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40 ದಿನ ಸಂಪೂಣ೯ ಮದ್ಯ ಮರಾಟ ನಿರಾಕರಿಸಿದ್ದು ಅದರಂತ 40 ದಿನ ಮಧ್ಯ ಇಲ್ಲದೆ ಮದ್ಯಪಾನಿಗಳು ಸ್ವಯಂ ಪಾನ ನಿಯಂತ್ರಣ ಆಚರಿಸಿದ್ದು ಸಣ್ಣ ಸಂಗತಿ ಇಲ್ಲ.   ಹಾಲು, ಔಷದಿ, ದಿನಸಿ, ಗ್ಯಾಸ್, ಮೀನು ಮಾ೦ಸ, ಕೋಳಿ ಮಾರಾಟಕ್ಕೆ ಅವಕಾಶ ನೀಡಿದ ಸಕಾ೯ರ ಮದ್ಯಪಾನ ಮಾರಾಟಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂಬ ಚಚೆ೯ಗೆ ವಿರಾಮ ನೀಡುವ೦ತೆ 2 ಹಂತದ ಲಾಕ್ ಡೌನ್ ಕಳೆದ ಮೇಲೆ 3ನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು.    ಮಧ್ಯಮಾರಾಟದ ಮೊದಲ ದಿನ ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಅನೇಕ ತಪ್ಪುಗಳು ನಡೆಯಿತು, 40 ದಿನ ಸಿಗದ ಮದ್ಯ ಖರೀದಿಸುವಲ್ಲಿ ನಾ ಮುಂದು ತಾ ಮುಂದು ಎಂದು ಅವಸರದಲ್ಲಿ ಕರೋನಾ ವೈರಸ್ ಸುಲಭವಾಗಿ ಹರಡುವ ವಾತಾವರಣ ಸೃಷ್ಟಿ ಆಗಿದ್ದು ವಿಪಯಾ೯ಸ.    ಒಂದೇ ದಿನ ಇಡೀ ದೇಶದಲ್ಲಿ ಒಂದು ಸಾವಿರ ಕೋಟಿ ಮೌಲ್ಯದ ಮದ್ಯ ಮಾರಾಟ ಆಗಿದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ...

Blog number 1472. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 26 (30 ಏಪ್ರಿಲ್ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_26 #ದಿನಾ೦ಕ_30_ಏಪ್ರಿಲ್_2020     #ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?      ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ  ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.    ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.   ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.   ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.   ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.   ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂದ ಪರೀಕ್ಷೆ ನಡೆಸಲು ಸಾಧ್ಯವಾ...

Blog number 1471. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 27 (1 - ಮೇ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_27 #ದಿನಾ೦ಕ_01_ಮೇ_2020     #ಭಾರತ_ನವೀಕರಣಗೊಂಡು_ಮುOದಿನದಿನದಲ್ಲಿ_ಬಲಿಷ್ಟ್_ಭಾರತ_ಆಗಿ_ಹೊರಹೊಮ್ಮಲಿದೆ.       ಕೊರಾನ ವೈರಸ್ ನಿOದ ಇಡೀ ದೇಶ ಸ್ಥಬ್ದ, ಆಥಿ೯ಕ ಸಂಕಷ್ಟದಲ್ಲಿ ಸಾವು ನೋವು, ಉದ್ಯೋಗ ನಷ್ಟ ಇವುಗಳು ಯುದ್ಧ ಪೀಡಿತ ದೇಶಗಳಿಗಿಂತ ಸಮಸ್ಯೆ ಬೇರೆ ಆಗಿಲ್ಲ.    ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ ಆಶಾಭಾವನೆ ಇದೆ.     ಮಾಚ್೯ 25 ರಿಂದ ಲಾಕ್ ಡೌನ್ ಆಗಿದ್ದರಿಂದ ದೇಶ ಆಥಿ೯ಕ ಸಂಕಷ್ಟಕ್ಕೆ ಒಳಗಾದರೂ ಈ ಸಾಂಕ್ರಮಿಕ ರೋಗ ಹರಡುವುದನ್ನ ಒಂದು ರೀತಿಯಲ್ಲಿ ತಡೆಯಲಾಯಿತು.    ಜಪಾನ್ ದೇಶದ ಮೇಲೆ ಅಣು ಬಾಂಬ್ ಬಿದ್ದು ಆದೇಶ ಸಾಮಾಜಿಕ, ಆಥಿ೯ಕ ಮತ್ತು ರಾಜಕೀಯ ಸಂಕಷ್ಟಕ್ಕೆ ಈಡಾದದ್ದು ನಂತರ ಸ್ವಯಂ ಪ್ರೇರಣೆಯಿ೦ದ ಆದೇಶ ಸಂಪೂಣ೯ ಪುನರ್ ನಿಮಾ೯ಣವಾಗಿ ಇಡೀ ವಿಶ್ವಕ್ಕೆ ಮಾದರಿ ಆಗಿದೆ.    ಬೃಹತ್ ಭಾರತ ದೇಶ ಈ ಆರೋಗ್ಯ ತುತು೯ ಪರಿಸ್ಥಿತಿಯಿಂದ ಎಲ್ಲಾ ರೀತಿಯ ಸಂಕಷ್ಟದಲ್ಲಿದೆ ಆದರೆ ಮುಂದಿನ ದಿನದಲ್ಲಿ ಇದನ್ನೆಲ್ಲ ಮೀರಿ ವಿಶ್ವದಲ್ಲೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿದೆ.   ದೇಶದ ಆಥಿ೯ಕ ಸ್ಥಿರತೆ, ಕೃಷಿ, ಕೈಗಾರಿಕೆಗಳು...

Blog number 1452. ಕೊರಾನಾ ಲಾಕ್ ಡೌನ್ ಡೈರಿ - 2020, ಲೆಟರ್ ನಂಬರ್ 23 (25- ಏಪ್ರಿಲ್ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_23 #ದಿನಾ0ಕ_26_ಏಪ್ರಿಲ್_2020 *ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.    ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.   ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.   ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ  ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.    ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.   ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು...