#ಕೊರಾನಾ_ಲಾಕ್_ಡೌನ್_ಡೈರಿ_2020
#ಸತ್ತ_ಮೇಲೂ_ಸಮಾದಿ_ಮಾಡಲೂ_ಕಾಡುವ_ಮನುಷ್ಯನ_ದುಬು೯ದ್ದಿ.
ಕೊರಾನಾ ಈಗ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮತ್ತು ಅನೇಕರ ಸಾವಿಗೆ ಕಾರಣ ಆಗುತ್ತಿರುವುದು ನಿತ್ಯ ಸುದ್ದಿ.
ಜೀವ ಉಳಿಸಿಕೊಳ್ಳುವ ಕಷ್ಟ ಒ೦ದು ಕಡೆ ಇನ್ನೊಂದು ಅಂತ್ಯ ಸಂಸ್ಕಾರದ ಕಷ್ಟ.
ಕಾಲ ಎಷ್ಟು ವೈಜ್ಞಾನಿಕವಾಗಿ ಮುಂದುವರಿದರೂ, ಜನ ವಿದ್ಯಾವಂತರಾದರೂ ಇನ್ನೂ ಮೂಡ ನಂಬಿಕೆ ಕಡಿಮೆ ಆಗದೆ ಹೆಚ್ಚುತ್ತಾ ಇರುವುದು ವಿಪಯಾ೯ಸ.
#ಸ್ಮಶಾನದಲ್ಲೂ_ಅಂತ್ಯ_ಸಂಸ್ಕಾರಕ್ಕೆ_ವಿರೋದಿಸುವವರಿಗೆ_ಬುದ್ದಿ_ಬರುವುದು_ಯಾವಾಗ_ಬುದ್ದಿ_ಹೇಳುವವರಾರು?
Comments
Post a Comment