#ಕುಮಾರ_ಸುಬ್ರಮಣ್ಯ_ಮುಲಿಯಾಲ ಇವರು ಪಾರ್ಮಾಸ್ಯೂಟಿಕಲ್ ಕ್ಷೇತ್ರದಲ್ಲಿದ್ದಾರೆ ಅವರು ಈವರೆಗೆ ಕಾರ್ಯನಿರ್ವಹಿಸಿದ ಸಂಸ್ಥೆಗಳು Formerly caris labs,Bayer Biotech Ltd,Emcure Pharmaceutical, Glenmark Pharmaceuticals. #ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-4 #ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga ಅಡಿಕೆನಿಷೇಧದ_ತೂಗುಗತ್ತಿ ತಕ್ಷಣ_ಸಂಘಟಿತ_ಹೋರಾಟದ_ಅಗತ್ಯ ಲೇ: - ಕುಮಾರ ಸುಬ್ರಮಣ್ಯ ಮುನಿಯಾಲ ********************** ಅಡಿಕೆ ಕೃಷಿ ನಮ್ಮ ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಪ್ರಮುಖ ಆರ್ಥಿಕ ಬೆಂಬಲವಾಗಿದೆ. ಕೇರಳ, ಕರ್ನಾಟಕ, ತಮಿಳುನಾಡು, ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ರೈತರು ಅಡಿಕೆ ಬೆಳೆವ ಮೂಲಕ ತಮ್ಮ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ. ಇಂತಹ ಸಾಂಪ್ರದಾಯಿಕ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಬಿದ್ದಾಗ, ಅದು ಲಕ್ಷಾಂತರ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಅಪಾಯವ...