#ಶೂನ್ಯದಿಂದ 10 ಸಾವಿರ ಜನರಿಗೆ ಕೊರಾನಾ ಸೋ೦ಕು ಹರಡಲು ತೆಗೆದುಕೊಂಡ ದಿನಗಳ ಪ್ರಕಾರ 10 ಸಾವಿರದಿಂದ ಒಂದು ಲಕ್ಷ ಜನಕ್ಕೆ ಈ ಸೋ೦ಕು ಎಷ್ಟು ದಿನದಲ್ಲಿ ಯಾವ ಯಾವ ದೇಶದಲ್ಲಿ ಹರಡಬಹುದೆಂಬ ಒಂದು ಅಂದಾಜು#
# ಕೊರಾನಾಲಾಕ್ ಡೌನ್ ಡೈರಿ 2020 #ಲೆಟರ್ ನಂ -10. #ದಿನಾ೦ಕ 9-ಏಪ್ರಿಲ್ -2020. * ಇದು ಕೊರನಾ ವೈರಸ್ ಸೋ೦ಕು ಶೂನ್ಯದಿಂದ 10 ಸಾವಿರ ಜನರಿಗೆ ಹರಡಲು ಯಾವ ಯಾವ ದೇಶದಲ್ಲಿ ಎಷ್ಟು ದಿನ ತೆಗೆದುಕೊಂಡಿದೆ? ಮತ್ತು ಇದೇ ವೇಗದಲ್ಲಿ ಹರಡುತ್ತದೆ ಅಂದಾದರೆ ಒಂದು ಲಕ್ಷ ಜನರಿಗೆ ಯಾವ ಯಾವ ದೇಶದಲ್ಲಿ ಎಷ್ಟು ದಿನದಲ್ಲಿ ಹರಡಬಹುದೆಂಬ ಮಾಹಿತಿ* ಬೇರೆಲ್ಲ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೊರಾನಾ ವೈರಸ್ ಹರಡುವ ವೇಗ ನಿಧಾನ ಎನ್ನುವುದರಲ್ಲಿ ಅನುಮಾನವಿಲ್ಲ ಏಕೆಂದರೆ ಕೊರಾನಾ ಟಾಪ್ 10 ರಾಷ್ಟ್ರಗಳ ಈ ಕೆಳಕ೦ಡ ಪಟ್ಟಿ ನೋಡಿ. #ಶೂನ್ಯದಿಂದ ಹತ್ತು ಸಾವಿರ ಜನರಿಗೆ ಹರಡಿದ ವೇಗ . 1.ಯು.ಎಸ್.ಎ.28 ದಿನದಲ್ಲಿ 2. ಸ್ಪೈನ್ 22 ದಿನದಲ್ಲಿ 3.ಇಟಲಿ 20 ದಿನದಲ್ಲಿ 4.ಜಮ೯ನ್ 21 ದಿನದಲ್ಲಿ 5.ಪ್ರಾನ್ಸ್ 22 ದಿನದಲ್ಲಿ 6,ಇರಾನ್ 22 ದಿನದಲ್ಲಿ 7.ಯುಕೆ.32 ದಿನದಲ್ಲಿ 8.ನೆದರ್ ಲ್ಯಾ೦ಡ್ 3ಂದಿನದಲ್ಲಿ 9. ಸೌತ್ ಕೊರಿಯಾ 17 ದಿನದಲ್ಲಿ 6600 (31 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ) 10. ಭಾರತದಲ್ಲಿ 37 ದಿನದಲ್ಲಿ 5351 ಜನರಿಗೆ ಹರಡಿದೆ (42 ದಿನದಲ್ಲಿ 10 ಸಾವಿರ ತಲುಪುವ ಸಾಧ್ಯತೆ) ಬೇರೆ ದೇಶಕ್ಕಿ೦ತ ಭಾರತದಲ್ಲಿ ಇದರ ನಿದಾನಗತಿಗೆ ಅನೇಕ ಪ್ರಮುಖ ಕಾರಣಗಳನ್ನ ಅಂದಾಜಿಸಲಾಗಿದೆ ಆದರೆ ಇದು ಸಂಪೂಣ೯ ಸರಿ ಅನ್ನುವಂತಿಲ್ಲ ಅದೇನೆಂದರೆ 1. ಬೇಗನೆ ಲಾಕ್ ಡೌನ್ ಪ್ರಾರಂಬಿಸಿದ್ದು 2. ಬಾರತದ...