Skip to main content

Posts

Showing posts with the label Daily once playing in Ayodya temple Our sagar taluk famous writer Gajanana sharma song on sri Rama which one sung by Surya Gayitri a famous singer

Blog number 2070. ಅಯೋಧ್ಯೆಯಲ್ಲಿ ಪ್ರತಿ ನಿತ್ಯ ಮೊಳಗುವ ನಮ್ಮ ಸಾಗರ ತಾಲೂಕಿನ ಖ್ಯಾತ ಸಾಹಿತಿ ಗಜಾನನ ಶರ್ಮರು ರಚಿಸಿದ ಖ್ಯಾತ ಗಾಯಕಿ ಹಾಡಿರುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಎಂಬ ಹಾಡು

#ಇವತ್ತು_ರಾಮ_ನವಮಿ #ಅಯೋಧ್ಯಾದಲ್ಲಿ_ಮೊದಲ_ರಾಮ_ನವಮಿ #ಪ್ರಖ್ಯಾತ_ಗಾಯಕಿ_ಸೂಯ೯_ಗಾಯಿತ್ರಿ_ಹಾಡಿರುವ #ಸಾಗರ_ತಾಲ್ಲೂಕಿನ_ಖ್ಯಾತ_ಸಾಹಿತಿ_ಗಜಾನನ_ಶರ್ಮರು_ರಚನೆ_ಮಾಡಿದ #ಇನ್ನಷ್ಟು_ಬೇಕೆನ್ನ_ಹೃದಯಕ್ಕೆ_ರಾಮ #ಎಂಬ_ಹಾಡು_ನಿತ್ಯ_ಅಯೋಧ್ಯದಲ್ಲಿ_ಮೊಳಗುತ್ತಿದೆ #ರಾಮ_ನವಮಿ_ಶುಭಾಷಯಗಳ_ಜೊತೆ_ಗಜಾನನ_ಶರ್ಮರನ್ನ_ಅಭಿನಂದಿಸೋಣ #ಗಜಾನನ_ಶರ್ಮರ_ಹಾಡು_ಇವತ್ತು_ಶ್ರೀರಾಮನಿಗೆ_ಸಮರ್ಪಿಸಿದ_ಸೂರ್ಯತಿಲಕ #ನೋಡಲು_ಈ_ಲೇಖನದಲ್ಲಿರುವ_ಲಿಂಕ್_ಕ್ಲಿಕ್_ಮಾಡಿ  ಪ್ರತಿ ಯುಗಾದಿ ಹಬ್ಬದ ಒಂಬತ್ತನೆ ದಿನ ರಾಮ ನವಮಿ ಅವತ್ತು ಶ್ರೀರಾಮ ಜನಿಸಿದ ದಿನ.      ಶೀರಾಮ ಜನಿಸಿದ ದಿನಾಂಕ 10 - ಜನವರಿ-5114 BC ಸ್ಥಳ ಅಯೋಧ್ಯ ಸಮಯ ಮಧ್ಯಾಹ್ನ 12 ರಿಂದ 1.     ಅಂದರೆ ಶ್ರೀರಾಮನ ಏಳು ಸಾವಿರದ ನೂರಾ ಮುವತ್ತೊಂಬತ್ತನೆ ಜನ್ಮ ದಿನ ಈ ದಿನ ಆಚರಿಸಲಾಗುತ್ತಿದೆ.    ಅಂದರೆ ಏಳು ಸಾವಿರದ ವರ್ಷಗಳ ಹಿಂದೆ ಶ್ರೀರಾಮ ಭಗವಾನ್ ವಿಷ್ಣುವಿನ ಏಳನೆ ಅವತಾರಾಗಿ ಜನಿಸಿದ್ದರು ಎಂಬುದು ಭಾರತೀಯ ಹಿಂದೂ ಪುರಾಣಗಳ ಉಲ್ಲೇಖವಾಗಿದೆ.   ಅಯೋಧ್ಯೆಯ ರಾಮ ಮಂದಿರ ನಿಮಾ೯ಣಗೊಂಡು ಲೋಕಾರ್ಪಣೆ ಆದ ನಂತರದ ಮೊದಲ ರಾಮ ನವಮಿ ಅಯೋದ್ಯದಲ್ಲಿ ಈ ದಿನ ಆಚರಿಸಲಾಗುತ್ತಿದೆ.   https://www.youtube.com/live/oVcppkRy2VE?feature=shared ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಇವತ್ತು...