Skip to main content

Posts

Showing posts with the label Narmada river parikramana yatra

Blog number 2029. ನರ್ಮದಾ ನದಿ ಪರಿಕ್ರಮಣ ಯಾತ್ರೆಗೆ ಪುರಾಣದ ನಂಟಿದೆ.

#ನನ್ನನ್ನು_ಹೆಚ್ಚು_ಕಾಡುತ್ತಿರುವ_ನರ್ಮದಾನದಿ_ಪರಿಕ್ರಮ #ವಿಂದ್ಯಾಪರ್ವತದಲ್ಲಿ_ಹುಟ್ಟಿ_ಪಶ್ಚಿಮಾಬಿ_ಮುಖವಾಗಿ_ಹರಿದು_ಅರಬೀಸಮುದ್ರ_ಸೇರುತ್ತದೆ #ನರ್ಮದಾ_ನದಿ_1312_ಕಿಮಿ_ಹರಿಯುವ_ನದಿಯ_ಜಲಾಯನ_ಪ್ರದೇಶದ_ವ್ಯಾಪ್ತಿ_38143_ಚದರ_ಮೈಲು #ಹಿಂದೂ_ಪುರಾಣದಲ್ಲಿ_ನರ್ಮದಾ_ನದಿ_ಗಂಗಾನದಿಯಂತೆ_ಪವಿತ್ರ #ನರ್ಮದಾ_ನದಿ_ಪರಿಕ್ರಮಣ_ಎಂಬ_ಪುರಾತನ_ಕಾಲದಿಂದ_ನಡೆದು_ಬಂದಿರುವ_ದಾರ್ಮಿಕ_ಯಾತ್ರೆ #ನರ್ಮದಾ_ನದಿಯ_ಪರಿಕ್ರಮದ_ಯಾತ್ರಾರ್ಥಿ_ತನ್ನ_ಬಲಭಾಗದಲ್ಲಿನ_ನದಿಪಾತ್ರದಲ್ಲಿ_3500_ಕಿಮಿ_ಪರಿಕ್ರಮಿಸುವ_ಯಾತ್ರೆ    ದೇಶದ ಐದು ಪ್ರಮುಖ ನದಿಗಳಲ್ಲಿ ಒಂದಾದ ಮಧ್ಯಪ್ರದೇಶದ ವಿಂದ್ಯ ಪರ್ವತದ ಅಮರಕಂಟಕ ಬೆಟ್ಟದ ನರ್ಮದ ಕುಂಡದಲ್ಲಿ ಉಗಮಿಸಿ ಮಧ್ಯಬಾರತದಲ್ಲಿ ಹರಿದು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಹಾದು ಗುಜರಾತ್ ರಾಜ್ಯದ ಭರೂಚ ನಗರದ ಬಳಿ ಅರಬೀ ಸಮುದ್ರ ಸೇರುವ ನರ್ಮದಾ ನದಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಕೆಲವೇ ಕೆಲವು ಅಪರೂಪದ ನದಿಗಳಲ್ಲಿ ಒಂದು.    ಇದು ಉಗಮ ಸ್ಥಾನದಿಂದ 1312 ಕಿಮಿ ಹರಿದು ಸಮುದ್ರ ಸೇರುತ್ತದೆ ಈ ನರ್ಮದಾ ನದಿಯ ಜಲಾಯಾನ ಪ್ರದೇಶದ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ 38143 ಚದರ ಮೈಲು ವಿಸ್ತಿರ್ಣ .   ಈ ನದಿಗೆ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣ ವಿರೋದಿಸಿ ನರ್ಮದಾ ಬಚಾವೋ ಆಂದೋಲನ ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್ ನಡೆಸಿದ್ದರು.   ಈ ನದಿ ...