Skip to main content

Posts

Showing posts with the label Indians should be careful for CORANA VIRUS

ಕೊರಾನ ಲಾಕ್ ಡೌನ್ ಡೈರಿ 31, ನಾಗಾಲೋಟದಲ್ಲಿ ಭಾರತದಲ್ಲಿ ಕೊರಾನಾ ವೈರಸ್, ಮೈಮರೆಯದಿರಿ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_31 #ದಿನಾ೦ಕ_07_ಮೇ_2o20 #ಮೈ_ಮರೆತೀರಾ_ಜೋಕೆ #ಇವತ್ತಿನ_ಕೊರಾನಾ_ಅOಕಿಅOಶ_ನೋಡಿ     *ಇಡೀ ವಿಶ್ವದಲ್ಲಿ ಇವತ್ತಿಗೆ ಸೋ೦ಕು ಹರಡಿದ ಸಂಖ್ಯೆ 36 ಲಕ್ಷ 79 ಸಾವಿರದ 544.      * ಇದರಿಂದ ಗುಣಮುಖರಾದವರ ಸಂಖ್ಯೆ 12 ಲಕ್ಷದ 5 ಸಾವಿರದ595.      *ಕೊರಾನಾ ವೈರಸ್ ನಿಂದ ಮೃತರಾದವರ ಸಂಖ್ಯೆ ಇವತ್ತಿಗೆ 2 ಲಕ್ಷದ 57 ಸಾವಿರದ 793.      #ಭಾರತದಲ್ಲಿ      *53 ಸಾವಿರ ಜನರಿಗೆ ಸೋ೦ಕು      ಉ೦ಟಾಗಿದೆ.      *15 ಸಾವಿರದ 266 ಜನ ಗುಣಮುಖರಾಗಿದ್ದಾರೆ.       *1783 ಜನ ಈ ವೈರಸ್ ನಿಂದ ಮೃತರಾಗಿದ್ದಾರೆ.      #ಒಂದು_ದಿನದಲ್ಲಿ  24 ಗಂಟೆ ಅವದಿಯಲ್ಲಿ ಈ ಸೋ೦ಕು 4885 ಜನರಿಗೆ ಹರಡಿದೆ.  24 ಗಂಟೆ ಅವದಿಯಲ್ಲಿ ಭಾರತದಲ್ಲಿ 892 ಜನ ಕೊರಾನದಿಂದ ಮೃತರಾಗಿದ್ದಾರೆ.      #ಕನಾ೯ಟಕದಲ್ಲಿ   * ಇವತ್ತಿನವರೆಗೆ ಸೋ೦ಕು 701   ಜನರಿಗೆ ಹರಡಿದೆ.   * ಗುಣ ಹೊಂದಿದವರು 363    *ಮರಣ ಹೊಂದಿದವರು 30         ಈ ಮೇಲಿನ ಅಂಕಿ ಅಂಶ ನೋಡಿದಾಗ ಕನಾ೯ಟಕದವರಿಗೆ ಕೊರಾನ ವೈರಸ್ ನ ಬಗ್ಗೆ ಅಂತಹ ಭಯ ಉoಟಾಗುವುದಿಲ್ಲ ಆದರೆ ಇಡೀ ದೇಶದ...