Skip to main content

Posts

Showing posts with the label Foundation stone program for Iruvakki Agriculture University

Blog number 1604. ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ ಶಂಕುಸ್ಥಾಪನೆ 17- ಜೂನ್-2017.

# ಇದೊಂದು ಐತಿಹಾಸಿಕ ಸ್ಮರಣಿೀಯ ದಿನ           ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ನನ್ನ ಊರು, ಇದು ಇದೇ ಹೆಸರಿನ ಗ್ರಾಮ ಪಂಚಾಯಿತಿ ಕೇಂದ್ರವು ಆಗಿದೆ, ಇಲ್ಲಿಂದ 3 ಕಿ.ಮಿ. ದೂರದಲ್ಲಿ ಹೊಸ ನಗರ ರಸ್ತೆಯಲ್ಲಿ ಇರುವಕ್ಕೆ ಗ್ರಾಮ ಇದೆ ಇಲ್ಲಿಯೇ ನಾಳೆ (17/June/2017)ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ.           ರಾಜ್ಯ ಸಕಾ೯ರ ಸುಮಾರು 700 ಎಕರೆ ಜಮೀನು ಮಂಜೂರು ಮಾಡಿದೆ. Tomorrow In my village (17/June/2017)Agriculture and Horticulture university foundation marking program,Govt of karnataka sanctioned 7౦0 acres land.