Skip to main content

Posts

Showing posts with the label Sharavathi Pumped Storage project

3489. ಶರಾವತಿ ಕೊಳ್ಳದಲ್ಲಿ

#ಹದಿನೆಂಟು_ಸಾವಿರ_ಟನ್_ಬ್ಲಾಸ್ಟಿಂಗ್_ಶರಾವತಿ_ಕೊಳ್ಳದಲ್ಲಿ_ಸ್ಟೋಟವಾಗಲಿದೆ #ಟೆಂಡರ್_ಹಿಡಿದ_ಕಂಪನಿ_1100_ಕೋಟಿ_ರಾಜಕೀಯ_ಪಕ್ಷಕ್ಕೆ_ಎಲೆಕ್ಟ್ರೋಲ್_ಬಾಂಡ್_ದೇಣಿಗೆ #ಶರಾವತಿ_ಪಂಪ್ಡ್_ಸ್ಟೋರೇಜ್_ವಿದ್ಯುತ್_ಯೋಜನೆ #ಗೇರುಸೊಪ್ಪೆಯ_ಜನಾಭಿಪ್ರಾಯದ_ಸಭೆಯಲ್ಲಿ #ಗೇರುಸೊಪ್ಪೆ_ಆಂಜನೆಯ_ದೇವಾಲಯದ_ಮಾರುತಿ_ಗುರೂಜಿ_ಮಾತುಗಳು #ಸಮಸ್ತ_ಪಶ್ಚಿಮ_ಘಟ್ಟದ_ಧ್ವನಿ #ಅವರ_ಧ್ವನಿ_ಪ್ರತಿಧ್ವನಿಯಾಗಿ_ವೈರಲ್_ಆಗಿದೆ. #Sharavathi #Pumpedstorage #Project #Gerusoppe #Maruthiguruji #Uttarakannadadistrict #Shivamogga #Govtofkarnataka #Govtofindia   ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಈ ಕಾಮಗಾರಿಗೆ ಬರೋಬ್ಬರಿ 18,000 ಟನ್ ಬ್ಲಾಸ್ಟಿಂಗ್ ಮೆಟೀರಿಯಲ್ ಸ್ಪೋಟಿಸಲಿದೆ...   2006ರಲ್ಲಿ ಈ ಪ್ರಾಜೆಕ್ಟ್ ಅಂದಾಜು ವೆಚ್ಚ ನಾಲ್ಕು ಸಾವಿರ ಕೋಟಿ ಈಗ 2025 ರಲ್ಲಿ 11 ಸಾವಿರ ಕೋಟಿ ಪ್ರಾಜೆಕ್ಟ್, ಮುಕ್ತಾಯವಾಗುವಾಗ ಎಷ್ಟೊ....    ಶರಾವತಿ ಸ್ಟೋರೇಜ್ ಪ್ರಾಜೆಕ್ಟ್ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗಲ್, ಉತ್ತರ ಕನ್ನಡ ಜಿಲ್ಲೆಯ ಕುಮುಟಾ,ಹೊನ್ನಾವರ ಮತ್ತು ಗೇರುಸೊಪ್ಪೆ ಭಾಗದಲ್ಲಿ ಜನ ಸಂಪರ್ಕ ಸಭೆಗಳನ್ನು ರಾಜ್ಯ ಸರ್ಕಾರ ನಡೆಸಿದೆ.    ಮೊನ್ನೆ ಗೇರುಸೊಪ್ಪೆಯಲ್ಲಿ #ಶರಾವತಿ_ಪಂಪ್ಡ್_ಸ್ಟೋರೇಜ್ ಯೋಜನೆ ಜನ ಸಂಪರ್ಕ ಸಭೆಯಲ್ಲಿ ಸುತ್ತಮುತ್ತಲಿನ 10,000ಕ್ಕೂ ಹ...